Yash: ಯಶ್​ಗೆ ಬಿಗ್ ಶಾಕ್! ಹೈದರಾಬಾದ್ ಇವೆಂಟ್​ನಲ್ಲಿ ಅಪಘಾತ, ಇಬ್ಬರು ವಿದ್ಯಾರ್ಥಿಗಳಿಗೆ ಗಾಯ | | ACTPnews

ಹೈದ್ರಾಬಾದ್ ಟಾಕ್ಸಿಕ್ ಇವೆಂಟ್ ಅಲ್ಲಿ ರಾಕಿ ಭಾಯ್ ಗಾಬರಿ; ಟೆನ್ಷನ್ ಆಗಿದ್ದು ಯಾಕೆ?


Last Updated:

ಹೈದ್ರಾಬಾದ್ ಅಲ್ಲಿ ನಡೆದ ಟಾಕ್ಸಿಕ್ ಪ್ರೀ-ರಿಲೀಸ್ ಸಮಯದಲ್ಲಿ ಯಶ್ ಸ್ವಲ್ಪ ಹೊತ್ತು ಟೆನ್ಷನ್ ಆಗಿದ್ದರು. ಇವರು ಮಾತ್ ಆಡುವ ಸಮಯದಲ್ಲಿಯೇ ಇಲ್ಲಿದ್ದ ಸೌಂಡ್ ಬಾಕ್ಸ್ ಸ್ಟ್ಯಾಂಡ್ ಕಳೆಗೆ ಬಿದ್ದಿದೆ. ಮೇಲೆ ಹತ್ತಿದ ವಿದ್ಯಾರ್ಥಿಗಳು ಕೆಳಗೆ ಬಿದ್ದಿದ್ದಾರೆ. ಇದನ್ನ ನೋಡಿ ಯಶ್ ಟೆನ್ಷನ್ ಆದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.

ಹೈದ್ರಾಬಾದ್ ಟಾಕ್ಸಿಕ್ ಇವೆಂಟ್ ಅಲ್ಲಿ ರಾಕಿ ಭಾಯ್ ಗಾಬರಿ; ಟೆನ್ಷನ್ ಆಗಿದ್ದು ಯಾಕೆ?
ಹೈದ್ರಾಬಾದ್ ಟಾಕ್ಸಿಕ್ ಇವೆಂಟ್ ಅಲ್ಲಿ ರಾಕಿ ಭಾಯ್ ಗಾಬರಿ; ಟೆನ್ಷನ್ ಆಗಿದ್ದು ಯಾಕೆ?

ರಾಕಿಂಗ್ ಸ್ಟಾರ್ ಯಶ್ ಫಾನ್ಸ್ (Yash Fans) ಎಲ್ಲೆಡೆ ಇದ್ದಾರೆ. ಕೆಜಿಎಫ್ (KGF) ಮುಂಚೆ ಕರ್ನಾಟಕದಲ್ಲಿ ಮಾತ್ರ ಇದ್ದರು. ಆದರೆ, ಈಗ ಆ ರೀತಿ ಏನೂ ಇಲ್ಲ. ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ಓಪನ್ ಇವೆಂಟ್ ಮಾಡಲಿಲ್ಲ. ಮಲ್ಟಿಪ್ಲೆಕ್ಸ್ ಅಲ್ಲಿ ಕನ್ನಡ ಟ್ರೈಲರ್ (Kannada Trailer) ರಿಲೀಸ್ ಮಾಡಿದರು. ಆದರೆ, ಹೈದ್ರಾಬಾದ್‌ನ ಮಲ್ಲ ರೆಡ್ಡಿ ಯುನಿವರ್ಸಿಟಿಯಲ್ಲಿ (Malla Reddy University) ಓಪನ್ ಇವೆಂಟ್ ಇಟ್ಟಿದ್ದರು. ಇದರಿಂದ ಸಾಗರೋಪಾದಿಯಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದರು. ಇದರಿಂದ ಒಂದು ಯಡವಟ್ಟು ಆಗಿದೆ. ಇದರಿಂದ ಯಶ್ ಕೆಲ ಕಾಲ ಗಾಬರಿ ಆಗಿರೋದು ಇದೆ. ಮಾತು ನಿಲ್ಲಿಸಿ ಏನಾಯಿತು ಅಂತ ವೇದಿಕೆ ಮೇಲಿಂದಲೇ ಕೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed