Women’s Asia Cup 2026: ಏಷ್ಯಾಕಪ್​​ನಲ್ಲಿ ಭಾರತ vs ಪಾಕಿಸ್ತಾನ ಮುಖಾಮುಖಿ ಸಾಧ್ಯವೇ? ಹೀಗಾದ್ರೆ ಮಾತ್ರ ಮತ್ತೆ ರಿಪೀಟ್ ಆಗುತ್ತೆ ಮತ್ತೊಂದು ಬಿಗ್ ಫೈಟ್ | ಕ್ರೀಡಾ ಸುದ್ದಿ | ACTPnews

ಭಾರತ vs ಪಾಕಿಸ್ತಾನ


Last Updated:

ಈ ಪಂದ್ಯಾವಳಿಯಲ್ಲಿ ಉಭಯ ತಂಡಗಳ ನಡುವಿನ ಹಿಂದಿನ ಮುಖಾಮುಖಿ ಏಕಪಕ್ಷೀಯವಾಗಿತ್ತು. ಪಾಕಿಸ್ತಾನ 55 ರನ್‌ಗಳಿಗೆ ಸೋತಿತು, ಸುಲಭದ ಗುರಿಯನ್ನ ಭಾರತ ಕೇವಲ 8.4 ಓವರ್‌ಗಳಲ್ಲಿ 56 ರನ್‌ಗಳ ಗುರಿಯನ್ನು ಬೆನ್ನಟ್ಟಿ ಸುಲಭ ಗೆಲುವು ಸಾಧಿಸಿತು.

 ಭಾರತ vs ಪಾಕಿಸ್ತಾನ
ಭಾರತ vs ಪಾಕಿಸ್ತಾನ

ಭಾರತವು ಹ್ಯಾಟ್ರಿಕ್ ಗೆಲುವಿನೊಂದಿಗೆ 2026ರ ಮಹಿಳಾ ಏಷ್ಯಾ ಕಪ್‌ನಲ್ಲಿ (Asia cup) ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಆದರೆ ಭಾರತದ ವಿರುದ್ಧ (India vs Pakistan) ಹೀನಾಯ ಸೋಲನ್ನು ಅನುಭವಿಸಿದರೂ ಪಾಕಿಸ್ತಾನ ನಿರ್ಣಾಯಕವಾಗಿದ್ದ ಕೊನೆಯ ಪಂದ್ಯವನ್ನ ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಪಾಕಿಸ್ತಾನವು ಹಾಂಗ್ ಕಾಂಗ್ ವಿರುದ್ಧದ ತಮ್ಮ ಕೊನೆಯ ಲೀಗ್ ಪಂದ್ಯವನ್ನು 72 ರನ್‌ಗಳ ಭಾರಿ ಅಂತರದಿಂದ ಗೆದ್ದಿತು. ಶುಕ್ರವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed