Last Updated:
Vijay-Trisha: ತ್ರಿಶಾ ಹಾಗೂ ವಿಜಯ್ ಇತ್ತೀಚೆಗೆ ಸ್ವಾತಂತ್ರ್ಯೋತ್ಸವ ದಿನ ಪರಸ್ಪರ ಸೆಲ್ಯೂಟ್ ಮಾಡಿದ ಬಗ್ಗೆ ಕನ್ನಡದ ನಟಿ ಪ್ರತಿಕ್ರಿಯಿಸಿದ್ದಾರೆ. ಆಕೆ ಏನಂದ್ರು ಗೊತ್ತಾ?
ಖ್ಯಾತ ನಟಿ ತ್ರಿಶಾ (Trisha) ಅವರು ಇತ್ತೀಚೆಗೆ ತಮಿಳುನಾಡು (Tamil Nadu) ಸಿಎಂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತಮಿಳುನಾಡಿನಲ್ಲಿ ಸಿಎಂ ಅಧಿಕೃತ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ತ್ರಿಶಾ ಅವರು ಪ್ರಮುಖ ಆಕರ್ಷಣೆಯಾಗಿ ಕಾಣಿಸಿದರು. ಸಿಎಂ ಅವರನ್ನು ಮೀರಿ ತ್ರಿಶಾ ಅವರ ಫೋಟೋಸ್ ವೈರಲ್ ಆದವು.














