Last Updated:
Vijay: ಸ್ವಾತಂತ್ರ್ಯೋತ್ಸವದ ದಿನ ವಿಜಯ್ ಭಾಷಣ ಹೇಗಿತ್ತು? ಸಿಎಂ ಆದ ನಂತರ ಮೊದಲ ಸ್ವಾತಂತ್ರ್ಯೋತ್ಸವ ಆಚರಿಸಿದ ನಟ ಏನಂದ್ರು?
ವಿಜಯ್ ತಮಿಳುನಾಡಿನ (Tamil Nadu) ಮುಖ್ಯಮಂತ್ರಿಯಾಗಿ (Chief Minister) ತಮ್ಮ ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಸಿ. ಜೋಸೆಫ್ ವಿಜಯ್ ಅವರು 80 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಮಾಡಲು ಸಚಿವಾಲಯಕ್ಕೆ ಆಗಮಿಸಿದಾಗ, ಜೆನ್ ಜೀಗೆ ವಿಶೇಷ ಅಭಿನಂದನೆ ಸಲ್ಲಿಸಿ, ‘ ವಣಕ್ಕಂ’ ಎಂದು ಸ್ವಾಗತಿಸಿದರು.














