Last Updated:
Vishal: ಉದಯನಿಧಿ ಅರೆಸ್ಟ್ ಬಗ್ಗೆ ವಿಶಾಲ್ ಹೇಳಿದ್ದೇನು? ವಿಜಯ್ಗೆ ಹೇಳಿದ ಕಿವಿ ಮಾತೇನು? ಇಲ್ಲಿ ಓದಿ.
ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರೊಂದಿಗಿನ ಸ್ನೇಹ ಹಾಗೆಯೇ ಇದೆ ಎಂದು ತಮಿಳು ನಟ ವಿಶಾಲ್ (Vishal) ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ‘ಮಗುದಂ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ, ವಿಶಾಲ್, ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಂಡರು. ಉದಯನಿಧಿ ಮತ್ತು ಅವರ ಪತ್ನಿ ಕೃತಿಗಾ ಅವರ ಬಗ್ಗೆಯೂ ಅದೇ ಪ್ರೀತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.














