Trisha-Vijay: ಉದಯನಿಧಿ ಅರೆಸ್ಟ್ ಬಗ್ಗೆ ವಿಶಾಲ್ ಹೇಳಿದ್ದೇನು? ವಿಜಯ್​ಗೆ ಹೇಳಿದ್ರು ಕಿವಿಮಾತು | Vishal speaks about udhayanidhi arrest what he said | | ACTPnews

ವಿಶಾಲ್-ವಿಜಯ್-ಉದಯನಿಧಿ


Last Updated:

Vishal: ಉದಯನಿಧಿ ಅರೆಸ್ಟ್ ಬಗ್ಗೆ ವಿಶಾಲ್ ಹೇಳಿದ್ದೇನು? ವಿಜಯ್​​ಗೆ ಹೇಳಿದ ಕಿವಿ ಮಾತೇನು? ಇಲ್ಲಿ ಓದಿ.

ವಿಶಾಲ್-ವಿಜಯ್-ಉದಯನಿಧಿ
ವಿಶಾಲ್-ವಿಜಯ್-ಉದಯನಿಧಿ

ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರೊಂದಿಗಿನ ಸ್ನೇಹ ಹಾಗೆಯೇ ಇದೆ ಎಂದು ತಮಿಳು ನಟ ವಿಶಾಲ್ (Vishal) ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ‘ಮಗುದಂ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ, ವಿಶಾಲ್, ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಂಡರು. ಉದಯನಿಧಿ ಮತ್ತು ಅವರ ಪತ್ನಿ ಕೃತಿಗಾ ಅವರ ಬಗ್ಗೆಯೂ ಅದೇ ಪ್ರೀತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed