Last Updated:
ಟಾಕ್ಸಿಕ್ ಸಿನಿಮಾ ಪ್ರೇಕ್ಷಕರ ದಿಲ್ ಕದ್ದಿದೆ. ಫಸ್ಟ್ ಹಾಫ್ ಒಂದು ರೀತಿ ಇಷ್ಟ ಆಗಿದೆ. ಸೆಕೆಂಡ್ ಹಾಫ್ ಮತ್ತೊಂದು ರೀತಿ ಲೈಕ್ ಆಗಿದೆ. ಮೊದಲ ದಿನ ಮೊದಲ ಶೋ ನೋಡಿದ ಜನರ ಒಟ್ಟು ಅಭಿಪ್ರಾಯ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರವನ್ನ (Toxic Movie) ಮೊದಲ ದಿನವೇ ನೋಡಿದ ಬಹುತೇಕರಿಗೆ ಇಷ್ಟ ಆಗಿದೆ. ಇಡೀ ಚಿತ್ರದಲ್ಲಿರೊ ಟ್ವಿಸ್ಟ್ಗಳು ಇಷ್ಟ ಆಗಿವೆ. ಟಾಕ್ಸಿಕ್ (Toxic) ಅಂದ್ರೆ ಯಶ್ ಸಿನಿಮಾ (Yash Movie) ಅನ್ನುವ ಅಭಿಪ್ರಾಯವನ್ನು ಈ ಚಿತ್ರ ಮೂಡಿಸಿದೆ. ಈ ಸಿನಿಮಾ ನೋಡಿದವರಲ್ಲಿ ಕೆಲವರು ಇದು ಒನ್ ಟೈಮ್ ವಾಚೇಬಲ್ (One-Time Watchable Movie) ಸಿನಿಮಾ ಅಂತಲೇ ಹೇಳಿದ್ದಾರೆ. ಫ್ಯಾನ್ಸ್ ಮತ್ತು ಸಿನಿಮಾ ಪ್ರೇಮಿಗಳ ಒಟ್ಟು ಅಭಿಪ್ರಾಯದ ಒಂದು ಸ್ಟೋರಿ ಇಲ್ಲಿದೆ ಓದಿ.














