Toxic Movie: ಭರ್ತಿ 4 ವರ್ಷಗಳ ನಂತರ ಬೆಳ್ಳಿತೆರೆಯಲ್ಲಿ ರಾಕಿಂಗ್ ಸ್ಟಾರ್! ಶುರುವಾಗಿದೆ ರಾಯನ ಅಬ್ಬರ | | ACTPnews

ರಾಯನ ನೋಡಲು ಬೆಳಗ್ಗೇನೆ ಥಿಯೇಟರ್‌ಗೆ ಬಂದ ಫ್ಯಾನ್ಸ್.!


Last Updated:

ರಾಕಿಂಗ್ ರಾಯನನ್ನ ಫ್ಯಾನ್ಸ್ ಅದ್ದೂರಿಯಾಗಿಯೇ ಸ್ವಾಗತಿಸಿದ್ದಾರೆ. ಬೆಂಗಳೂರಿನ ನರ್ತಕಿ ಮತ್ತು ಸಂತೋಷ್ ಥಿಯೇಟರ್ ಅಲ್ಲಿ ಹಬ್ಬದ ವಾತಾವರಣವೇ ಇದೆ. ಎಲ್ಲ ಫ್ಯಾನ್ಸ್ ಶೋಗಳು ಹೌಸ್ ಫುಲ್ ಆಗಿವೆ. ಈ ಕ್ಷಣದ ಇನ್ನಷ್ಟು ಡಿಟೈಲ್ಸ್ ಇಲ್ಲಿದೆ ಓದಿ.

ರಾಯನ ನೋಡಲು ಬೆಳಗ್ಗೇನೆ ಥಿಯೇಟರ್‌ಗೆ ಬಂದ ಫ್ಯಾನ್ಸ್.!
ರಾಯನ ನೋಡಲು ಬೆಳಗ್ಗೇನೆ ಥಿಯೇಟರ್‌ಗೆ ಬಂದ ಫ್ಯಾನ್ಸ್.!

ರಾಕಿಂಗ್ ರಾಯನ (Raya) ಅಬ್ಬರ ಶುರು ಆಗಿದೆ. ಬೆಳಗ್ಗೆ 6 ಗಂಟೆ ಶೋಗೆ ಫ್ಯಾನ್ಸ್ 5 ಗಂಟೆಗೇನೆ ಥಿಯೇಟರ್ ಬಳಿ ಬಂದಿದ್ದಾರೆ. ಬೆಂಗಳೂರಿನ ಕೆ.ಜಿ.ರಸ್ತೆಯ ಸಂತೋಷ್ (Santosh) ಮತ್ತು ನರ್ತಕಿಯಲ್ಲಿ (Narthaki) ಫ್ಯಾನ್ಸ್ ಹಬ್ಬ ಮಾಡ್ತಿದ್ದಾರೆ. ಈ ಎರಡೂ ಥಿಯೇಟರ್ (Theater) ಅಲ್ಲಿ ಫ್ಯಾನ್ಸ್ ಶೋಗಳೇ ಇವೆ. ಇದಲ್ಲದೆ ವೀರೇಶ್, ಪ್ರಸನ್ನ, ರಾಬಿನ್, ಅಂಜನ್, ನವರಂಗ್, ಕಾಮಾಕ್ಯ, ಜೆ.ಪಿ.ನಗರದ ಸಿದ್ದೇಶ್ವರಗಳಲ್ಲಿ ಫ್ಯಾನ್ಸ್ ಶೋ ಇವೆ. ಬೆಳಗ್ಗೆ 6 ಗಂಟೇಗೇನೆ ಸೆಲೆಬ್ರೇಷನ್ ಶುರು ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed