Toxic: ಬರೋಬ್ಬರಿ 3 ಗಂಟೆ 14 ನಿಮಿಷ ಇದ್ಯಂತೆ ‘ಟಾಕ್ಸಿಕ್‌’! ಯಶ್ ಸಿನಿಮಾಗೆ ಸಿಕ್ಕಿದ ಸೆನ್ಸಾರ್ ಪ್ರಮಾಣಪತ್ರ ಯಾವುದು? | | ACTPnews

ಟಾಕ್ಸಿಕ್


Last Updated:

ಇತ್ತೀಚಿನ ವರದಿಗಳ ಪ್ರಕಾರ, ಟಾಕ್ಸಿಕ್ ಸಿನಿಮಾದ ಒಟ್ಟು ಅವಧಿ ಬರೋಬ್ಬರಿ 194 ನಿಮಿಷಗಳಾಗಿದ್ದು, ಸುಮಾರು 3 ಗಂಟೆ 14 ನಿಮಿಷಗಳ ಕಾಲ ಸಿನಿಮಾ ತೆರೆಮೇಲೆ ಇರಲಿದೆ ಎನ್ನಲಾಗಿದೆ.

ಟಾಕ್ಸಿಕ್
ಟಾಕ್ಸಿಕ್

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ (Toxic: A Fairy Tale for Grown-ups) ಬಿಡುಗಡೆಗೆ ಸಜ್ಜಾಗುತ್ತಿದೆ. ಕೆಜಿಎಫ್ ಸರಣಿಯ ಬಳಿಕ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಬಿಗ್ ಬಜೆಟ್ ಆಕ್ಷನ್ ಥ್ರಿಲ್ಲರ್ ಇದೀಗ ಅದರ ರನ್‌ಟೈಮ್ ವಿಚಾರದಿಂದಲೂ ಗಮನ ಸೆಳೆಯುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಟಾಕ್ಸಿಕ್ ಸಿನಿಮಾದ ಒಟ್ಟು ಅವಧಿ ಬರೋಬ್ಬರಿ 194 ನಿಮಿಷಗಳಾಗಿದ್ದು, ಸುಮಾರು 3 ಗಂಟೆ 14 ನಿಮಿಷಗಳ ಕಾಲ ಸಿನಿಮಾ ತೆರೆಮೇಲೆ ಇರಲಿದೆ ಎನ್ನಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed