Team India: ಟೀಮ್ ಇಂಡಿಯಾ ಸೇರಲು ಸೂರ್ಯಕುಮಾರ್ ಭಾರೀ ಕಸರತ್ತು! ಬಿಸಿಸಿಐಗೆ ಸ್ಟ್ರಾಂಗ್ ಮೆಸೇಜ್ ಕೊಟ್ಟ ಚಾಂಪಿಯನ್ ನಾಯಕ | ಕ್ರೀಡಾ ಸುದ್ದಿ | ACTPnews

ಸೂರ್ಯಕುಮಾರ್ ಯಾದವ್


Last Updated:

ಕೆಲವು ತಿಂಗಳ ಹಿಂದೆ ಸೂರ್ಯಕುಮಾರ್ ಯಾದವ್ ಅವರನ್ನು ಭಾರತದ ಟಿ20 ತಂಡದಿಂದ ಇದ್ದಕ್ಕಿದ್ದಂತೆ ಕೈಬಿಡಲಾಯಿತು. ಅವರು ನಾಯಕರಾಗಿದ್ದಾಗ ಭಾರತ ತಂಡ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತ್ತು. ಈಗ ಅವರು ಮತ್ತೆ ತಂಡಕ್ಕೆ ಸೇರಲು ಸ್ಪೋಟಕ ಅಭ್ಯಾಸ ಮಾಡುತ್ತಿದ್ದಾರೆ.

ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ಇತ್ತೀಚೆಗೆ ಸೂರ್ಯಕುಮಾರ್ ಯಾದವ್ (Suryakumar Yadav) ಭಾರತ(India)ದ ಟಿ20 ತಂಡದ ನಾಯಕರಾಗಿದ್ದರು. ಅವರು ಭಾರತ ಸತತ ಎರಡು ಬಾರಿ ಟಿ20 ವಿಶ್ವಕಪ್ (World Cup) ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಆದರೆ ಅವರನ್ನು ಹಠಾತ್ತಾಗಿ ನಾಯಕತ್ವದಿಂದ ತೆಗೆದುಹಾಕಲಾಯಿತು. ಜೊತೆಗೆ ಅವರನ್ನು ತಂಡದಿಂದಲ್ಲೂ ಕೈಬಿಡಲಾಯಿತು. ಐರ್ಲೆಂಡ್ ಪ್ರವಾಸಕ್ಕೆ ಮೊದಲು ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಹೊಸ ಟಿ20 ನಾಯಕರನ್ನಾಗಿ ನೇಮಿಸಲಾಯಿತು. ಈಗ ಸೂರ್ಯ ತಂಡಕ್ಕೆ ಮರಳಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಅದಕ್ಕಾಗಿ ಸಿದ್ಧತೆ ಪ್ರಾರಂಭಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed