Tag: ಹರರ
-

Tamannaah Bhatia: ಹಾರರ್ ಸಿನಿಮಾದಲ್ಲಿ ತಮನ್ನಾ ಭಾಟಿಯಾ, ಹೆದರಿಸೋಕೆ ಬರ್ತಿದ್ದಾರೆ ಮಿಲ್ಕಿ ಬ್ಯೂಟಿ | Tamannaah bhatia doing horror thriller movie ragini 3 | | ACTPnews
Last Updated:Jul 17, 2026 12:26 PM IST Ragini 3: ಮಿಲ್ಕಿ ಬ್ಯೂಟಿ ಥ್ರಿಲ್ಲರ್ ಪ್ರಿಯರನ್ನು ಹೆದರಿಸೋಕೆ ಬರುತ್ತಿದ್ದಾರೆ. ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಮೂವಿಯಲ್ಲಿ ತಮನ್ನಾ ನಟಿಸುತ್ತಿದ್ದಾರೆ. ತಮನ್ನಾ ಭಾಟಿಯಾ ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದಲ್ಲಿ (Film Industry) ತನ್ನದೇ ಆದ ವಿಶೇಷ ಛಾಪು ಮೂಡಿಸಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಪ್ರಸ್ತುತ ಬಾಲಿವುಡ್ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ (Cinema) ನಿರತರಾಗಿದ್ದಾರೆ. ವಾಣಿಜ್ಯ ಚಿತ್ರಗಳ ಜೊತೆಗೆ ನಟನೆಗೆ ಒತ್ತು ನೀಡುವ ಪಾತ್ರಗಳನ್ನು ಆಯ್ಕೆ ಮಾಡುವಲ್ಲಿ…
-

OTT: ವೀಕೆಂಡ್ಗೆ ಬೆಸ್ಟ್ ಮೂವಿ, ಹಾರರ್ ಇಷ್ಟಪಡೋರು ಇದನ್ನು ಮಿಸ್ ಮಾಡ್ಲೇಬೇಡಿ | Pengantin setan streaming on ott horror movie that brings chill while watching | | ACTPnews
Last Updated:Jul 16, 2026 4:02 PM IST OTT: ಎಷ್ಟೋ ಹಾರರ್ ಮೂವಿ ನೋಡಿರ್ತೀರಿ. ಹಾಗಿದ್ರೆ ಇದೊಂದನ್ನು ನೋಡಿ. ಇಂಡೋನೇಷ್ಯಾದ ಮುದ್ದಾದ ಜೋಡಿ ನಡುವೆ ಬರೋ ದೆವ್ವದ ಕಥೆ ಮೈನಡುಗಿಸುತ್ತೆ. ಒಟಿಟಿ ಮೂವಿ ಒಟಿಟಿಯಲ್ಲಿ ಈಗ ಬಹಳಷ್ಟು ಸಿನಿಮಾಗಳು (Cinema) ರಿಲೀಸ್ ಆಗುತ್ತಲೇ ಇರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಹಾರರ್ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ (Thriller) ಸಿನಿಮಾಗಳ ಕಡೆಗೆ ಬೇಡಿಕೆ ಹೆಚ್ಚಾಗಿದೆ. ಜನರು ಇಂಥಹ ಸಿನಿಮಾಗಳನ್ನು ಹುಡುಕಿ ನೋಡುತ್ತಿದ್ದಾರೆ. ಬಹುತೇಕ ಎಲ್ಲಾ ಸಿನಿಮಾಗಳು ನೋಡಿ ಮುಗಿದವು ಎಂದುಕೊಂಡಿದ್ದೀರಾ?…
-

Adah Sharma: ಖಾಲಿ ಥಿಯೇಟರ್ನಲ್ಲಿ ಒಬ್ಬರೇ ಕುಳಿತು ಹಾರರ್ ಸಿನಿಮಾ ನೋಡಿದ ನಟಿ! ಗಡ ಗಡ ನಡುಗಿದ ಅದಾ ಶರ್ಮಾ, ಯಾವುದು ಆ ಸಿನಿಮಾ? | | ACTPnews
ಆದರೆ ಆ ಧೈರ್ಯ ಕೊನೆಗೆ ಭಯವಾಗಿ ಮಾರ್ಪಟ್ಟಿತು. ಜುಲೈ 10 ರಂದು ಭಾರತದಲ್ಲಿ ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುವ ಮುನ್ನ ‘ಇವಿಲ್ ಡೆಡ್ ಬಾರ್ನ್’ ಚಿತ್ರವನ್ನು ವೀಕ್ಷಿಸಲು ಅದಾ ಶರ್ಮಾ ಅವರಿಗೆ ಅವಕಾಶ ಸಿಕ್ಕಿತು. ಆದರೆ ಒಂದು ವಿಶೇಷ ಷರತ್ತು ಇತ್ತು. ಅವರು ಖಾಲಿ ಚಿತ್ರಮಂದಿರದಲ್ಲಿ ಒಬ್ಬಂಟಿಯಾಗಿ ಕುಳಿತು ಇಡೀ ಚಿತ್ರವನ್ನು ನೋಡಬೇಕಾಗಿತ್ತು. ಸೋನಿ ಪಿಕ್ಚರ್ಸ್ ಇಂಡಿಯಾ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಸೋಷಿಯಲ್ ಮಿಡಿಯಾದಲ್ಲಿ ಬಿಡುಗಡೆ ಮಾಡಿದೆ.…
-

New Movie Release: ಹಾರರ್ ಕಾಮಿಡಿ, ಅಮ್ಮ-ಮಗನ ಸೆಂಟಿಮೆಂಟ್ಸ್! ಈ ವಾರ ರಿಲೀಸ್ ಆಗ್ತಿರೋ ಕನ್ನಡ ಮೂವಿಸ್ ಇವು | | ACTPnews
Last Updated:Jul 09, 2026 3:19 PM IST ಡಾಲಿ ಧನಂಜಯ್ ಅಭಿನಯದ ಮದರ್ ಪ್ರಾಮಿಸ್ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಜೊತೆಗೆ ಕನ್ನಡದ ಇನ್ನು ಮೂರು ಸಿನಿಮಾಗಳು ತೆರೆ ಕಾಣ್ತಿವೆ. ಈ ಎಲ್ಲ ಚಿತ್ರಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ತಾರೀಖು 10, ಸಿನಿಮಾ 4; ನಾಳೆ ಬರ್ತಿರೋ ಕನ್ನಡ ಚಿತ್ರಗಳು ಯಾವವು? ಡಾಲಿ ಧನಂಜಯ್ (Daali Dhananjaya) ಅಭಿನಯದ ಮದರ್ ಪ್ರಾಮಿಸ್ ಚಿತ್ರ (Mother Promise Movie) ಜುಲೈ-10 ರಂದು ರಿಲೀಸ್ ಆಗುತ್ತಿದೆ.…
Latest News
Search the Archives
Access over the years of investigative journalism and breaking reports
You May Have Missed













