Tag: ಹವನ
-

Haiwaan Movie: ಬಾಲಿವುಡ್ ‘ಹೈವಾನ್’ ಟ್ರೈಲರ್ ರಿಲೀಸ್; ಬಿಗ್ ಸ್ಟಾರ್ಗಳ ಭರ್ಜರಿ ಮುಖಾಮುಖಿ! | | ACTPnews
Last Updated:Aug 26, 2026 10:36 PM IST ಬಾಲಿವುಡ್ನ ಹೈವಾನ್ ಚಿತ್ರದ ಟ್ರೈಲರ್ ಭಯಂಕರವಾಗಿದೆ. ಈ ಟ್ರೈಲರ್ ಅನ್ನ ನೋಡಿದಾಕ್ಷಣ ಥ್ರಿಲ್ ಆಗುತ್ತದೆ. ಅಕ್ಷಯ್ ಕುಮಾರ್ ಅಭಿನಯವು ಬೆಚ್ಚಿ ಬೀಳಿಸುತ್ತದೆ. ಆ ರೀತಿಯ ಈ ಚಿತ್ರದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಬಾಲಿವುಡ್ ‘ಹೈವಾನ್’ ಭಯಂಕರ್ ಟ್ರೈಲರ್; ಬಿಗ್ ಸ್ಟಾರ್ ಮುಖಾಮುಖಿ! ಬಾಲಿವುಡ್ ಹೈವಾನ್ ಟ್ರೈಲರ್ (Haiwaan Trailer) ಭಯ ಹುಟ್ಟಿಸುತ್ತದೆ. ಅಕ್ಷಯ್ ಕುಮಾರ್ ಅವತಾರ್ ನಿಜಕ್ಕೂ ರಾಕ್ಷಸೀಯವಾಗಿದೆ. ಸೈಫ್ ಅಲಿ ಖಾನ್ (Saif Ali…
-

Dhurbe Elephant: ಹಾವಿನ ದ್ವೇಷ 12 ವರ್ಷ, ಆದ್ರೆ, ಈ ಆನೆ ದ್ವೇಷ 14 ವರ್ಷ! ಒಂದೇ ಕುಟುಂಬ ನಾಲ್ವರನ್ನು ಬಲಿ ಪಡೆದ ಒಂಟಿ ಸಲಗ! | ಟ್ರೆಂಡಿಂಗ್ ಸುದ್ದಿ | ACTPnews
Last Updated:Jul 16, 2026 3:43 PM IST ಧುರ್ಬೆ ಎಂಬ ಆನೆಯೊಂದು ಮನೆಗೆ ನುಗ್ಗಿ ಒಂದೇ ಕುಟುಂಬದ ಇಬ್ಬರು ಸದಸ್ಯರನ್ನು ಬಲಿ ಪಡೆದಿದೆ. ಶಾಕಿಂಗ್ ವಿಚಾರ ಏನಂದ್ರೆ, ಇದೇ ಆನೆ ಸುಮಾರು 14 ವರ್ಷಗಳ ಹಿಂದೆ ಈ ಕುಟುಂಬದ ಇಬ್ಬರು ಸದಸ್ಯರನ್ನು ಕೊಂದು ಹಾಕಿತ್ತು. ಧುರ್ಬೆ ಆನೆ ಹಾವಿನ (Snake) ದ್ವೇಷ 12 ವರ್ಷ ಅನ್ನೋ ಮಾತಿದೆ. ಆದರೆ, ಆನೆಯ 14 ವರ್ಷಗಳ ದ್ವೇಷದ ಕಿಚ್ಚು ಎಲ್ಲರನ್ನು ಅಚ್ಚರಿಗೊಳಿಸಿದೆ. ನೇಪಾಳದಲ್ಲಿ (Nepal) ಒಂದು ವಿಚಿತ್ರ ಘಟನೆ…
-

PM Modi: ಪ್ರಧಾನಿ ಮೋದಿ ಕಾರ್ಯಕ್ರಮಗಳ ಸುತ್ತ ಹೊಸ ಇತಿಹಾಸ! ಹೂವಿನ ಹಾರ ಬಿಟ್ಟು ‘ಸ್ವಚ್ಛತಾ ಸೆ ಸ್ವಾಗತ್’ ಅಭಿಯಾನಕ್ಕೆ ಜೈ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 15, 2026 6:05 PM IST PM Modi: ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವ ಮುನ್ನ ಸ್ಥಳೀಯ ಆಡಳಿತಗಳು ಹಾಗೂ ಆಡಳಿತಾರೂಢ ಬಿಜೆಪಿ (BJP) ಘಟಕಗಳು ಒಂದು ವಿನೂತನ ಹೆಜ್ಜೆಯನ್ನು ಇಟ್ಟಿವೆ. News18 ಭಾರತದ ರಾಜಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಾಗರಿಕ ಜವಾಬ್ದಾರಿ ಮತ್ತು ರಾಜಕೀಯ ಸ್ವಾಗತದ ವಿಶಿಷ್ಟ ಮಿಶ್ರಣದ ಹೊಚ್ಚಹೊಸ ಸಂಪ್ರದಾಯವೊಂದು ಭರದಿಂದ ಸ್ಥಾಪಿತವಾಗುತ್ತಿದೆ. ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರ (PM Narendra…
Latest News
Search the Archives
Access over the years of investigative journalism and breaking reports
You May Have Missed













