Last Updated:May 27, 2026 7:16 PM IST Viral News: ಶೆಹನಾಯಿ ಮೊಳಗಿಲ್ಲ, ಅರಿಶಿನ ಹಚ್ಚಿಲ್ಲ, ಹಸೆಮಣೆ ಏರಿಲ್ಲ, ವಧು ಬಂದಿಲ್ಲ. ಮದುವೆ ಮೆರವಣಿಗೆ ಹೋಗೋ ದಾರಿ ಮರೆತು ಹುಲ್ಲು ಬೆಳೆದಿದೆ. ಬ್ಯಾಂಡ್ ಬಾಜಾದವರು ಈ ಊರಿನ ಅಡ್ರೆಸ್ ಮರೆತಿದ್ದಾರೆ. ಹಾಗಾಗಿ, ಜನ ಈಗ ಈ ಊರಿಗೆ ಬ್ರಹ್ಮಚಾರಿಗಳ ಗ್ರಾಮ ಅಂತ ಹೆಸರಿಟ್ಟಿದ್ದಾರೆ. 25ರಲ್ಲಿ ಮದುವೆಯಾಗಿ ಅಪ್ಪ ಆಗಬೇಕಿದ್ದ ಯುವಕರು ಇವತ್ತು 60 ದಾಟಿ ಮಕ್ಕಳಿಲ್ಲದ ವೃದ್ಧ ಚಿಕ್ಕಪ್ಪ ಆಗಿ ಉಳಿದಿದ್ದಾರೆ. ಮೊಮ್ಮಕ್ಕಳ ಜೊತೆ ಆಡಬೇಕಿದ್ದ…