Tag: ಚಚಚಲ
-

Manav Suthar: ಚೊಚ್ಚಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದ ಮಾನವ್ ಸುತಾರ್! 59 ವರ್ಷಗಳ ಹಳೆಯ ದಾಖಲೆ ಬ್ರೇಕ್! | ಕ್ರೀಡಾ ಸುದ್ದಿ | ACTPnews
Last Updated:Jun 08, 2026 4:53 PM IST ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆರು ವಿಕೆಟ್ಗಳನ್ನು (6/33) ಪಡೆಯುವ ಮೂಲಕ ಅವರು ವಿಶೇಷ ಸಾಧನೆ ಮಾಡಿದ್ದಾರೆ. ಮಾನವ್ ಸುತಾರ್ ಟೀಮ್ ಇಂಡಿಯಾದ ಯುವ ಸ್ಪಿನ್ನರ್ ಮಾನವ್ ಸುತಾರ್ (Manav Suthar) ಇತಿಹಾಸ ನಿರ್ಮಿಸಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ (India vs…
-

LSG vs PBKS: ಐಪಿಎಲ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಶ್ರೇಯರ್ ಅಯ್ಯರ್! ಪಂಜಾಬ್ ಕಿಂಗ್ಸ್ ಸೋಲಿನ ಸರಪಳಿ ಕಳಚಿದ ಸರಪಂಚ್ | ಕ್ರೀಡಾ ಸುದ್ದಿ | ACTPnews
Last Updated:May 23, 2026 11:31 PM IST ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಸ್ಮರಣೀಯ ಮತ್ತು ಸ್ಫೋಟಕ ಶತಕ ಸಿಡಿಸಿದರು. ಶ್ರೇಯಸ್ ಅಯ್ಯರ್ ಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಲಖನೌ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿತು. ಶ್ರೇಯಸ್ ಅಯ್ಯರ್ ಇದನ್ನೇ ನಾಯಕತ್ವ ಇನ್ನಿಂಗ್ಸ್ ಎಂದು ಕರೆಯುವುದು. ಸತತ ಆರು ಸೋಲುಗಳು ಮತ್ತು ಸೋಶಿಯಲ್ ಮೀಡಿಯಾ ವಿವಾದಗಳಿಂದ ಕಂಗೆಟ್ಟ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅತ್ಯಂತ ಅಗತ್ಯವಿದ್ದಾಗ ತಂಡವನ್ನು…
-

IPL 2026: ಚೊಚ್ಚಲ ಸೀಸನ್ನಲ್ಲೇ ಸಂಚಲನ ಸೃಷ್ಟಿಸಿದ SRH ಬೌಲರ್! 19 ವರ್ಷಗಳ ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲಿಗ | | ACTPnews
ವಿಶೇಷವೆಂದರೆ ಹುಸೇನ್ ಇದುವರೆಗೆ ಆಡಿದ ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಪಡೆದಿದ್ದಾರೆ. ಇದರರ್ಥ ಅವರು ಯಾವುದೇ ಪಂದ್ಯದಲ್ಲೂ ವಿಕೆಟ್ ಪಡೆಯದೆ ಮುಗಿಸಿಲ್ಲ. ಐಪಿಎಲ್ನಲ್ಲಿ ಪದಾರ್ಪಣೆ ಮಾಡುವುದರಿಂದ ಹಿಡಿದು 10 ಪಂದ್ಯಗಳನ್ನು ಆಡುವವರೆಗೆ, ಅವರು ಪ್ರತಿ ಪಂದ್ಯದಲ್ಲೂ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸಕಿಬ್ಗಿಂತ ಮೊದಲು ಯಾರೂ ಇದನ್ನು ಮಾಡಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಆಡಿದ ಪಂದ್ಯಗಳಲ್ಲಿ, ಶಕೀಬ್ 4/24(4), 1/32(4), 1/29(4), 1/62(4), 1/39(3), 1/17(3), 1/40(4), 2/37(4), 2/34(4), 1/31(4) ಪ್ರದರ್ಶನ ನೀಡಿದ್ದಾರೆ. Source link
Latest News
Search the Archives
Access over the years of investigative journalism and breaking reports
You May Have Missed












