T.N. Seetharam: ಹಳೆ ಸೀರಿಯಲ್ ಪಾತ್ರಗಳಿಗೆ ಮತ್ತೆ ಜೀವ; ಟಿ.ಎನ್. ಸೀತಾರಾಮ್ ‘ಮುಂದಿನ ಅಧ್ಯಾಯ’ ಸಖತ್ ಇಂಟ್ರಸ್ಟಿಂಗ್! | | ACTPnews

ಟಿ.ಎನ್.ಸೀತಾರಾಮ್ 'ಮುಂದಿನ ಅಧ್ಯಾಯ'!


Last Updated:

ಮಾಯಾಮೃಗ ಬಂದು 30 ವರ್ಷ ಆಗ್ತಾ ಬಂದಿದೆ. ಮಳೆ ಬಿಲ್ಲು, ಮನ್ವಂತರ, ಮುಕ್ತ, ಮುಕ್ತ ಮುಕ್ತ, ಮಗಳು ಜಾನಕಿ ಜನರನ್ನ ರಂಜಿಸಿವೆ. ಡೈರೆಕ್ಟರ್ ಟಿ.ಎನ್.ಸೀತಾರಾಮ್ ಈಗೊಂದು ಹೊಸ ಸುದ್ದಿಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.

ಟಿ.ಎನ್.ಸೀತಾರಾಮ್ 'ಮುಂದಿನ ಅಧ್ಯಾಯ'!
ಟಿ.ಎನ್.ಸೀತಾರಾಮ್ ‘ಮುಂದಿನ ಅಧ್ಯಾಯ’!

ಕನ್ನಡದಲ್ಲಿ 29 ವರ್ಷದ ಹಿಂದೆ ಮಾಯಾಮೃಗ ಸೀರಿಯಲ್ (Mayamruga Serial) ಬಂದಿತ್ತು. ಇನ್ನು ಕೆಲವು ದಿನಗಳಲ್ಲಿ ಇದಕ್ಕೆ 30 ವರ್ಷಗಳು ಆಗುತ್ತಿದೆ. ಮಳೆ ಬಿಲ್ಲು, (Male Billu) ಮನ್ವಂತರ, ಮುಕ್ತ, ಮುಕ್ತ ಮುಕ್ತ, ಮಗಳು ಜಾನಕಿ (Magalu Janaki) ಸೀರಿಯಲ್ ಜನರ ಹೃದಯ ತಟ್ಟಿವೆ. ಇಂದಿಗೂ ಈ ಸೀರಿಯಲ್‌ಗಳನ್ನ ನೋಡೋಕೆ ಇಷ್ಟಡೋ ಜನ ಇದ್ದಾರೆ. ಈ ಎಲ್ಲ ಸೀರಿಯಲ್‌ಗಳ ಪಾತ್ರಗಳು ಮತ್ತೆ ಬರ್ತಿವೆ. ಟಿ.ಎನ್.ಸೀತಾರಾಮ್ (T.N. Seetharam) ಈ ವಿಚಾರವನ್ನ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಇದರ ಚಿತ್ರಣ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed