Last Updated:
ಹೆಚ್ಚುವರಿಯಾಗಿ, ಮಾರುಕಟ್ಟೆಯಲ್ಲಿ ಸಕ್ಕರೆ ಸಂಗ್ರಹಣೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ವ್ಯಾಪಾರಿಗಳು ಮತ್ತು ಕಾರ್ಖಾನೆಗಳ ಮೇಲೆ ದಾಸ್ತಾನು ಮಿತಿಗಳನ್ನು ವಿಧಿಸಿದೆ ಮತ್ತು ಕಾರ್ಖಾನೆಗಳ ದಾಸ್ತಾನುಗಳ ತಪಾಸಣೆಯನ್ನು ಹೆಚ್ಚಿಸಿದೆ.
ನವದೆಹಲಿ: ದೇಶದಲ್ಲಿ ಹಬ್ಬದ ಸೀಸನ್ ಆರಂಭವಾಗುವ ಮುನ್ನವೇ ಅಡುಗೆ ಬಜೆಟ್‌ಗೆ ಬಿಸಿ ತಟ್ಟಲು (Sugar Rate Hike) ಆರಂಭಿಸಿದೆ. ದೆಹಲಿ, ಮುಂಬೈನಿಂದ ಪಶ್ಚಿಮ ಬಂಗಾಳದವರೆಗೆ, ಕಳೆದ ಒಂದು ತಿಂಗಳಲ್ಲಿ ಸಕ್ಕರೆಯ ಬೆಲೆ ಶೇ. 8 ರಿಂದ 15 ರಷ್ಟು ತೀವ್ರವಾಗಿ ಹೆಚ್ಚಾಗಿದೆ.














