Last Updated:
ಕಿಚ್ಚ ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಸುದೀಪ್ ಜನ್ಮ ದಿನದಂದು ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಕಿಚ್ಚ ಸುದೀಪ್ (Kichcha Sudeepa) ಜನ್ಮ ದಿನಕ್ಕೆ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗುತ್ತಿದೆ. ಅತಿ ದೊಡ್ಡ ಪ್ರಾಜೆಕ್ಟ್ ಬಿಲ್ಲ ರಂಗ ಬಾಷಾ ಚಿತ್ರದ (Billa Ranga Baashaa Movie) ಪೋಸ್ಟರ್ ಅನ್ನೆ ಡೈರೆಕ್ಟರ್ ಅನೂಪ್ ಭಂಡಾರಿ (Anup Bhandari) ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಈ ಒಂದು ಪೋಸ್ಟರ್ ಕೇವಲ ಆರಂಭವಷ್ಟೆ ಆಗಿದೆ. ಈ ಮೂಲಕ ಸುದೀಪ್ ಜನ್ಮ ದಿನವನ್ನ (Sudeepa Birthday) ಆಚರಿಸೋಣ ಅಂತಲೇ ಹೇಳಿದ್ದಾರೆ. ಚಿತ್ರದ ಬಗ್ಗೆ ಇನ್ನು ಸುಮಾರು ವಿಚಾರ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.














