SIIMA 2026: ಬೆಂಗಳೂರಿನಲ್ಲಿ ‘ಸೈಮಾ’ ಸಂಭ್ರಮ! ರಿಷಬ್, ರುಕ್ಮಿಣಿ, ಶಿವರಾಜ್‌ಕುಮಾರ್ ಸೇರಿ ಹಲವರಿಗೆ ಪ್ರಶಸ್ತಿ | | ACTPnews

News18


Last Updated:

ದಕ್ಷಿಣ ಭಾರತದ ಚಿತ್ರರಂಗದ ಬಹುಮುಖ್ಯ ಪ್ರಶಸ್ತಿ ವೇದಿಕೆಗಳಲ್ಲಿ ಒಂದಾಗಿರುವ ಸೈಮಾ ಪ್ರಶಸ್ತಿ (Siima Awards) ಸಮಾರಂಭ ಈ ಬಾರಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.

News18
News18

ದಕ್ಷಿಣ ಭಾರತದ ಚಿತ್ರರಂಗದ ಬಹುಮುಖ್ಯ ಪ್ರಶಸ್ತಿ ವೇದಿಕೆಗಳಲ್ಲಿ ಒಂದಾಗಿರುವ ಸೈಮಾ ಪ್ರಶಸ್ತಿ (Siima Awards) ಸಮಾರಂಭ ಈ ಬಾರಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸೈಮಾ, ಪ್ರತಿವರ್ಷ ಅತ್ಯುತ್ತಮ ಸಿನಿಮಾಗಳು, ನಟ-ನಟಿಯರು ಮತ್ತು ತಂತ್ರಜ್ಞರನ್ನು ಗುರುತಿಸಿ ಗೌರವಿಸುತ್ತದೆ. ಎರಡು ದಿನಗಳ ಕಾಲ ನಡೆಯುತ್ತಿರುವ 2026ರ ಸೈಮಾ ಪ್ರಶಸ್ತಿ ಸಮಾರಂಭ ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports