Bigg boss-13: ಕಿರಣ್ ಶಾಸ್ತ್ರಿ ವರ್ಕೌಟ್, ಕಿಚ್ಚ ಸುದೀಪ್ ಶಾಕ್, ಪ್ರೋಮೋ ಔಟ್! | | ACTPnews

ಕಿರಣ್ ಶಾಸ್ತ್ರಿ ವರ್ಕೌಟ್; ಕಿಚ್ಚ ಸುದೀಪ್ ಶಾಕ್; ಪ್ರೋಮೋ ಔಟ್!


Last Updated:

ಸೂಪರ್ ಸಂಡೆ ವಿತ್ ಬಾದ್‌ಷಾ ಸುದೀಪ್ ಈ ಸಲ ಮಸ್ತ್ ಆಗಿಯೇ ಇದೆ. ಪ್ರೋಮೋದಲ್ಲಿಯೇ ಕಿರಣ್ ಶಾಸ್ತ್ರಿಯ ಕಾಮಿಡಿ ಝಲಕ್ ಸಿಕ್ಕಾಪಟ್ಟೆ ನಗು ತರಿಸುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕಿರಣ್ ಶಾಸ್ತ್ರಿ ವರ್ಕೌಟ್; ಕಿಚ್ಚ ಸುದೀಪ್ ಶಾಕ್; ಪ್ರೋಮೋ ಔಟ್!
ಕಿರಣ್ ಶಾಸ್ತ್ರಿ ವರ್ಕೌಟ್; ಕಿಚ್ಚ ಸುದೀಪ್ ಶಾಕ್; ಪ್ರೋಮೋ ಔಟ್!

ಬಿಗ್ ಬಾಸ್ -13 ರ ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್ (Kichcha Sudeepa) ಸಖತ್ ಆಗಿದೆ. ಭರಪೂರ ಮನರಂಜನೆ ಆಗಿದೆ. ಈಗ ಬಿಟ್ಟಿರೋ ಪ್ರೋಮೋ (Promo) ಅದನ್ನೆ ಹೇಳುತ್ತಿದೆ. ಕಿರಣ್ ಶಾಸ್ತ್ರಿಯ (Kiran Shashtri) ವರ್ಕೌಟ್ ನೋಡಿ ಸುದೀಪ್ ಸಿಕ್ಕಾ ಪಟ್ಟೆ ಎಂಜಾಯ್ ಮಾಡಿದ್ದಾರೆ. ಕಿರಣ್ ಶಾಸ್ತ್ರಿ (Kiran Shashtri) ಮಾತುಗಳನ್ನ ಕೇಳಿದ ಇತರ ಸ್ಪರ್ಧಿಗಳು ಅಷ್ಟೆ ಎಂಜಾಯ್ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports