Shanti Kranti ರೀ-ರಿಲೀಸ್​​ಗೆ ಪ್ರಯತ್ನ ಶುರುವಾಗಿದೆ, ಆದ್ರೆ..! ಸಿನಿಮಾ ಬಗ್ಗೆ ರವಿಚಂದ್ರನ್ ಸಹೋದರ ಶಾಕಿಂಗ್ ಹೇಳಿಕೆ | | ACTPnews

ಶಾಂತಿ ಕ್ರಾಂತಿ ರೀ-ರಿಲೀಸ್ ಆಗುತ್ತಾ, ಇಲ್ವಾ?


Last Updated:

ಶಾಂತಿ ಕ್ರಾಂತಿ ಚಿತ್ರ ಮತ್ತೆ ರಿಲೀಸ್ ಆಗುತ್ತೆ ಅನ್ನೋ ಸುದ್ದಿ ಸಾಕಷ್ಟು ಸದ್ದು ಮಾಡ್ತಿದೆ. ಈ ಹಿನ್ನೆಲೆ ಬಾಲಾಜಿ ವೀರಸ್ವಾಮಿ ಅವರು ರೀ- ರಿಲೀಸ್ ಬಗ್ಗೆ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.

ಶಾಂತಿ ಕ್ರಾಂತಿ ರೀ-ರಿಲೀಸ್ ಆಗುತ್ತಾ, ಇಲ್ವಾ?
ಶಾಂತಿ ಕ್ರಾಂತಿ ರೀ-ರಿಲೀಸ್ ಆಗುತ್ತಾ, ಇಲ್ವಾ?

ಶಾಂತಿ ಕ್ರಾಂತಿ ರೀ-ರಿಲೀಸ್​ಗಾಗಿ ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಅಭಿಯಾನ ಶುರುವಾಗಿದೆ. ಸ್ಯಾಂಡಲ್​ವುಡ್​ನ ಕನಸುಗಾರ ವಿ. ರವಿಚಂದ್ರನ್​ ಅವರ ಶಾಂತಿ ಕ್ರಾಂತಿ ಚಿತ್ರವನ್ನು ಮತ್ತೆ ರಿಲೀಸ್​ ಮಾಡಿ ಎಂಬ ಕೂಗು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಅದೆಷ್ಟೋ ಸಿನಿ ಪ್ರೇಮಿಗಳು ಈ ಚಿತ್ರವನ್ನು ರಿಲೀಸ್​ ಮಾಡಿದ್ರೆ, ಥಿಯೇಟರ್​ಗೆ ಬರುತ್ತೇವೆ ಎಂದು ಕಾದು ಕುಳಿತಿದ್ದಾರೆ. ಆದ್ರೆ, ಶಾಂತಿ ಕ್ರಾಂತಿ ಚಿತ್ರದ ರೀ ರಿಲೀಸ್​ ಬಗ್ಗೆ ರವಿಚಂದ್ರನ್​ ಸಹೋದರ ಬಾಲಾಜಿ ಅವರು ಕೊನೆಗೂ ಮೌನ ಮುರಿದಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports