Shah Rukh Khan: ಶಾರುಖ್ ಖಾನ್ ಮನೆಯಲ್ಲಿ 8 ಅಡಿ ಉದ್ದದ ಹಾವು ಪತ್ತೆ | | ACTPnews

ಶಾರುಖ್ ಖಾನ್


Last Updated:

Shah Rukh Khan: ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಮನೆಯಲ್ಲಿ 8 ಅಡಿ ಉದ್ದದ ಹಾವು ಪತ್ತೆಯಾಗಿದೆ. ರಾತ್ರೋ ರಾತ್ರಿ ಹಾವು ಹಿಡಿಯುವವರನ್ನು ಮನೆಗೆ ಕರೆಸಲಾಗಿದೆ.

ಶಾರುಖ್ ಖಾನ್
ಶಾರುಖ್ ಖಾನ್

ಬಾಲಿವುಡ್ (Bollywood) ನಟ ಶಾರುಖ್ ಖಾನ್ (Shah Rukh Khan) ಅವರ ಮುಂಬೈ ನಿವಾಸ (Mumbai Home) ಮನ್ನತ್​ನಲ್ಲಿ (Mannat) ಆಗಸ್ಟ್ 17 ರಂದು ಹಾವು ಕಾಣಿಸಿಕೊಂಡ ನಂತರ ಘಟನೆ ವರದಿಯಾಗಿದೆ. ಪೊಲೀಸ್ (Police) ಮೂಲದ ಪ್ರಕಾರ, ಆ ದಿನ ಬಾಂದ್ರಾ ವೆಸ್ಟ್ (Bandra West) ನಲ್ಲಿರುವ ನಟನ ನಿವಾಸದಲ್ಲಿ ಹಾವು ಇರುವ ಬಗ್ಗೆ ಕರೆ ಬಂದಿತು, ನಂತರ ಹಾವು ರಕ್ಷಕ ವಿಕ್ಕಿ ದುಬೆ ಅವರನ್ನು ಸ್ಥಳಕ್ಕೆ ಕರೆಸಲಾಯಿತು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports