School Holiday: ನಾಳೆ ಎಲ್ಲಾ ಶಾಲಾ ಮಕ್ಕಳು, ಸರ್ಕಾರಿ ನೌಕರರಿಗೆ ರಜೆ, ರಜೆ! 3 ದಿನ ಈ ಭಾಗದಲ್ಲಿ ಸ್ಕೂಲ್​, ಆಫೀಸ್​​ಗಳಿಗೆ ಬೀಗ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಶಾಲಾ ಮಕ್ಕಳು, ಸರ್ಕಾರಿ ಉದ್ಯೋಗಿಗಳಿಗೆ ರಜೆ, ರಜೆ!


Last Updated:

ನಾಳೆ ಶುಕ್ರವಾರ ದೆಹಲಿಯ ಎಲ್ಲಾ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಸೆಪ್ಟೆಂಬರ್ 11, 2026 ರಂದು ಮುಚ್ಚಲಾಗುತ್ತದೆ. 18ನೇ ಬ್ರಿಕ್ಸ್ ಶೃಂಗಸಭೆಯ ಕಾರಣ ಸೆಪ್ಟೆಂಬರ್ 11 ರಂದು ರಜೆ ಘೋಷಿಸಲಾಗಿದೆ.

ಶಾಲಾ ಮಕ್ಕಳು, ಸರ್ಕಾರಿ ಉದ್ಯೋಗಿಗಳಿಗೆ ರಜೆ, ರಜೆ!
ಶಾಲಾ ಮಕ್ಕಳು, ಸರ್ಕಾರಿ ಉದ್ಯೋಗಿಗಳಿಗೆ ರಜೆ, ರಜೆ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಶಾಲಾ ಮಕ್ಕಳು (School Students) ಮತ್ತು ಸರ್ಕಾರಿ ನೌಕರರಿಗೆ (Government Employees) ಒಂದು ಒಳ್ಳೆಯ ಸುದ್ದಿ ಬಂದಿದೆ. ನಾಳೆ ಸೆಪ್ಟೆಂಬರ್ 11, 2026ರಂದು ದೆಹಲಿಯಲ್ಲಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದರೊಂದಿಗೆ ದೆಹಲಿ ಸರ್ಕಾರಿ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳನ್ನೂ ಮುಚ್ಚಲಾಗಿದೆ. ಸೆಪ್ಟೆಂಬರ್ 11 ಶುಕ್ರವಾರ. ಶನಿವಾರ ಮತ್ತು ಭಾನುವಾರಗಳು ಸಹ ರಜಾದಿನಗಳು. ಆದ್ದರಿಂದ ದೆಹಲಿ ನಿವಾಸಿಗಳಿಗೆ ಮೂರು ದಿನಗಳ ದೀರ್ಘ ವಾರಾಂತ್ಯ ಸಿಗಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed