Sapthami Gowda: ಕಾಂತಾರ ಬೆಡಗಿಯ ಬ್ಯೂಟಿಫುಲ್ ವಿಡಿಯೋ; ಇದರಲ್ಲಿ ಇರೋ ವಿಶೇಷ ಏನ್ ಗೊತ್ತಾ? | | ACTPnews

kantara fame sapthami gowda latest video share on social media


ಸುಂದರಿ ಸಪ್ತಮಿ ಗೌಡ

ಸಪ್ತಮಿ ಗೌಡ ಅವರಿಗೆ ಒಳ್ಳೆ ಹೈಟ್ ಇದೆ. ಎತ್ತರ ಇರೋ ಹೆಣ್ಣುಮಕ್ಕಳಿಗೆ ಸೀರೆ ಚೆನ್ನಾಗಿ ಕಾಣಿಸುತ್ತದೆ. ಶಿಲ್ಪಾ ಶೆಟ್ಟಿ ಅದಕ್ಕೆ ಸಾಕ್ಷಿ ನೋಡಿ. ಹಾಗೆ ಸಪ್ತಮಿ ಗೌಡ ಸಹ ಇಲ್ಲಿ ಸೀರೆಯಲ್ಲಿ ಅಷ್ಟೆ ಚೆನ್ನಾಗಿ ಕಾಣಿಸುತ್ತಿದ್ದಾರೆ.
ವಿಡಿಯೋ ಶೇರ್ ಮಾಡಿದ್ಯಾರು

(ಚಿತ್ರ ಕೃಪೆ: ಉಮೇಶ್ ಫೋಟೋಗ್ರಾಫರ್ ಇನ್‌ಸ್ಟಾಗ್ರಾಮ್)

ಸಪ್ತಮಿ ಗೌಡ ಅವರ ಈ ಒಂದು ವಿಡಿಯೋದಲ್ಲಿ ಹೆಚ್ಚಾಗಿ ಸೀರಿಯಲ್ಲಿರೋ ದೃಶ್ಯಗಳೇ ಇವೆ. ಅಷ್ಟೆ ಚೆನ್ನಾಗಿ ರೆಡಿ ಆಗಿಯೇ ಸಪ್ತಮಿ ಗೌಡ ಇಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.

ಮಾಡರ್ನ್ ಲುಕ್

ಸಪ್ತಮಿ ಗೌಡ ತುಂಬಾನೆ ಚೆನ್ನಾಗಿ ಅನಿಸೋದು ಸೀರೆ ಹಾಗೂ ಹಾಫ್ ಸೀರೆ ಅಂತ ಹೇಳಬಹುದು. ರೈಸ್ ಆಫ್ ಅಶೋಕ ಚಿತ್ರದಲ್ಲಿ ಅಂಬಿಕಾ ಅನ್ನುವ ರೋಲ್ ಅಲ್ಲಿ ಸಪ್ತಮಿ ಗೌಡ ಅವರು ಹಾಫ್ ಸಾರಿಯಲ್ಲಿಯೇ ಕಾಣಿಸಿಕೊಂಡಿದ್ದರು. ಅಷ್ಟೆ ಚೆನ್ನಾಗಿಯೂ ಕಾಣಿಸಿಕೊಂಡಿದ್ದರು.

ಆದರೆ, ಇವರಿಗೆ ಮಾಡರ್ನ್ ಡ್ರೆಸ್‌ಗಳು ಅಷ್ಟಾಗಿ ಸೂಟ್ ಆಗೋದಿಲ್ಲ ಅನಿಸುತ್ತದೆ. ಕಾರಣ ಏನೂ ಅನ್ನೋದು ಗೊತ್ತಾಗಲ್ಲ. ಆದರೆ, ಸೀರೆ ಇವರ ಚೆಲುವನ್ನ ಹೆಚ್ಚಿಸುತ್ತದೆ.

ವಿಡಿಯೋ ಶೇರ್ ಮಾಡಿದ್ಯಾರು

ಸಪ್ತಮಿ ಗೌಡ ಅವರ ಈ ಒಂದು ವಿಡಿಯೋವನ್ನ ಫೋಟೋಗ್ರಾಫರ್ ಉಮೇಶ್ ಅವರೇ ಹಂಚಿಕೊಂಡಿದ್ದಾರೆ. ಸಪ್ತಮಿ ಗೌಡ ಅವರ ಬಹುತೇಕ ಫೋಟೋ ಶೂಟ್‌ ಅನ್ನ ಇವರೇ ಮಾಡಿದ್ದಾರೆ.

kantara fame sapthami gowda latest video share on social media

ಸುಂದರಿ ಸಪ್ತಮಿ ಗೌಡ

(ಚಿತ್ರ ಕೃಪೆ: ಉಮೇಶ್ ಫೋಟೋಗ್ರಾಫರ್ ಇನ್‌ಸ್ಟಾಗ್ರಾಮ್)

ತಾವು ಮಾಡಿರೋ ಅಷ್ಟು ಕೆಲಸವನ್ನ ಒಂದರಲ್ಲಿಯೇ ಸೇರಿಸಿದ್ದಾರೆ. ಆದರೆ, ಈ ವಿಡಿಯೋ ತುಂಬಾ ದೊಡ್ಡದೇನು ಇಲ್ಲ. ರೀಲ್ಸ್ ರೂಪದಲ್ಲಿಯೇ ಇದೆ. ಇದರಲ್ಲಿಯೇ ಸೆಲೆಕ್ಟೆಡ್ ಕ್ಲಿಪ್‌ಗಳನ್ನ ಬಳಕೆ ಮಾಡಿದ್ದಾರೆ. ಅದನ್ನ ಒಂದು ಚೆಂದ ವಿಡಿಯೋ ಮಾಡಿಯೇ ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿಯೇ ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿ ಫೋಟೋಗ್ರಾಫರ್

ಕನ್ನಡದಲ್ಲಿ ಅನೇಕರು ಸೆಲೆಬ್ರಿಟಿಗಳ ಫೋಟೋ ಶೂಟ್ ಮಾಡ್ತಾರೆ. ಕ್ಯಾಮರಾಮನ್ ಎ.ಜೆ.ಶೆಟ್ಟಿ ಕೂಡ ಅತ್ಯುತ್ತಮ ಅನಿಸೋ ಫೋಟೋ ಶೂಟ್ ಮಾಡ್ತಾರೆ.

ಸಪ್ತಮಿ ಗೌಡ ಸಿನಿಮಾಗಳು

ಸಪ್ತಮಿ ಗೌಡ ಅಭಿನಯದ ರೈಸ್ ಆಫ್ ಅಶೋಕ ಸಿನಿಮಾ ಬಂದು ಹೋಗಿದೆ. ಈ ಚಿತ್ರಕ್ಕೂ ಮುಂಚೆ ಯುವ ಸಿನಿಮಾ ರಿಲೀಸ್ ಆಗಿದೆ. ಅದಕ್ಕೂ ಮೊದಲು ದಿ ವ್ಯಾಕ್ಸಿನ್ ಬಂದಿದೆ. ಕಾಂತಾರ ಚಿತ್ರವಂತು ಈ ನಟಿಯನ್ನ ಪ್ಯಾನ್‌ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ.

ಸಪ್ತಮಿ ಗೌಡ ಹೊಸ ಉದ್ಯಮ ಕೂಡ ಶುರು ಮಾಡಿದ್ದಾರೆ. ಕಾಜಾಣ ಅಂತಲು ಇದಕ್ಕೆ ಹೆಸರಿಟ್ಟಿದ್ದಾರೆ. ಮಲೆನಾಡಿನ ಪ್ರಕೃತಿ ಮಡಿಲಲ್ಲಿಯೇ ಇದು ಇದೆ. ಆದರೆ, ಇದು ವೈಯುಕ್ತಿಕ ಫಾರ್ಮ್ ಹೌಸ್ ಆಗದೆ, ಇಲ್ಲಿ ಇವೆಂಟ್ಸ್, ಪಾರ್ಟಿಗಳನ್ನು ಮಾಡಬಹುದಾಗಿದೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed