Samantha Ruth Prabhu: ಪ್ರೆಗ್ನೆನ್ಸಿ ಸಮಯದಲ್ಲೂ ಹ್ಯಾಪಿಯಾಗಿ ವರ್ಕೌಟ್ ಮಾಡ್ತಿದ್ದಾರೆ ಸಮಂತಾ | Samantha ruth prabhu workout during pregnancy | | ACTPnews

ಸಮಂತಾ


Last Updated:

Samantha Ruth Prabhu: ನಟಿ ಸಮಂತಾ ಅವರು ಗರ್ಭಿಣಿಯಾಗಿದ್ದರೂ ಕೂಡಾ ವರ್ಕೌಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅವರ ಫೋಟೋ ವಿಡಿಯೋಸ್ ವೈರಲ್ ಆಗಿವೆ.

ಸಮಂತಾ
ಸಮಂತಾ

ಸಮಂತಾ ರುತ್ ಪ್ರಭು (Samantha Ruth Prabhu) ತಮ್ಮ ಪತಿ ರಾಜ್ ನಿಧಿಮೋರು ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ನಟಿ ಗರ್ಭಿಣಿಯಾಗಿದ್ದರೂ (Pregnant) ಕೂಡಾ ವರ್ಕೌಟ್ ವಿಷಯದಲ್ಲಿ ರಾಜಿ ಮಾಡುತ್ತಿಲ್ಲ. ಈ ದಂಪತಿ (Couple) ಶೀಘ್ರದಲ್ಲೇ ಪೋಷಕರಾಗಲು ಸಜ್ಜಾಗಿದ್ದಾರೆ. ನಟಿ ತಮ್ಮ ಗರ್ಭಧಾರಣೆಯ ಪ್ರಯಾಣದ ಕೆಲವು ಕ್ಷಣಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed