Samantha: ಆ ಘಟನೆ ಬಳಿಕ ಚಿತ್ರರಂಗವನ್ನೇ ಬಿಡಬೇಕು ಅಂದುಕೊಂಡಿದ್ದೆ; ಸಮಂತಾ ಶಾಕಿಂಗ್ ಹೇಳಿಕೆ | | ACTPnews

News18


Last Updated:

ಸಮಂತಾ ಅವರಿಗೆ 2022ರಲ್ಲಿ ಮಯೋಸೈಟಿಸ್ ಎಂಬ ಆರೋಗ್ಯ ಸಮಸ್ಯೆ ಪತ್ತೆಯಾಗಿತ್ತು. ಈ ಅನಾರೋಗ್ಯದ ಬಳಿಕ ಅವರು ಚಿಕಿತ್ಸೆ ಪಡೆಯುವುದರ ಜೊತೆಗೆ ಸಿನಿಮಾಗಳಿಂದಲೂ ವಿರಾಮ ಪಡೆದಿದ್ದರು.

News18
News18

ಸಿನಿಮಾ ರಂಗದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ವೈಯಕ್ತಿಕ ಬದುಕಿನಲ್ಲಿ ಎದುರಾಗುವ ಸವಾಲುಗಳು ಕಲಾವಿದರ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ನಟಿ ಸಮಂತಾ (Samantha) ಜೀವನದಲ್ಲೂ ಇಂತಹ ಹಲವು ಕಠಿಣ ಘಟ್ಟಗಳು ಎದುರಾಗಿವೆ. ವಿಚ್ಛೇದನದ (Divorce) ನೋವು, ಆರೋಗ್ಯ ಸಮಸ್ಯೆ ಸೇರಿದಂತೆ ಹಲವು ಏಳುಬೀಳುಗಳನ್ನು ಎದುರಿಸಿರುವ ಸಮಂತಾ, ಒಂದು ಹಂತದಲ್ಲಿ ಚಿತ್ರರಂಗವನ್ನೇ ತೊರೆಯುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಆದರೆ ನಿರ್ದೇಶಕ ರಾಜ್ ನಿಡಿಮೋರು ಒತ್ತಾಯದಿಂದ ಮತ್ತೆ ಬಣ್ಣದ ಲೋಕಕ್ಕೆ ಮರಳಿದ ಅವರು, ಇದೀಗ ಯಶಸ್ವಿ ಕಮ್‌ಬ್ಯಾಕ್ ಮೂಲಕ ಗಮನ ಸೆಳೆದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed