NEET ಮತ್ತು TRE-3 ಪತ್ರಿಕೆ ಸೋರಿಕೆ ಮಾಡಿದ್ದು ನಾನೇ ಎಂದ ಸಂಜೀವ್: ಸ್ಫೋಟಕ ಮಾಹಿತಿ ಬಾಯಿಬಿಟ್ಟ ಆರೋಪಿ / NEET, TRE-3 Paper Leak: Sanjeev Claims He Leaked Question Pa | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

‘ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ನಾನೇ’


Last Updated:

ನೀಟ್ ನಿಂದ ಶಿಕ್ಷಕರ ನೇಮಕಾತಿಯವರೆಗೆ ಪೇಪರ್ ಸೋರಿಕೆ ಆರೋಪ ಹೊತ್ತಿರುವ ಸಂಜೀವ್ ಮುಖಿಯಾ ಬಗ್ಗೆ ಮಹತ್ವದ ಸುದ್ದಿ ಹೊರಬಿದ್ದಿದೆ. ಇಒಯು ವಿಚಾರಣೆಯ ಸಮಯದಲ್ಲಿ, ಸಂಜೀವ್ ಮುಖಿಯಾ ತಮ್ಮ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

‘ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ನಾನೇ’
‘ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ನಾನೇ’

ಪ್ರಶ್ನೆ ಪತ್ರಿಕೆ ಸೋರಿಕೆ (Question Paper Leak) ಪ್ರಕರಣದ ಪ್ರಮುಖ ಆರೋಪಿ ಸಂಜೀವ್ ಮುಖಿಯಾ ವಿಚಾರಣೆಯ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಇಒಯು (ಆರ್ಥಿಕ ಅಪರಾಧಗಳ ಘಟಕ) ವಿಚಾರಣೆಯ ಸಮಯದಲ್ಲಿ ಸಂಜೀವ್ ಮುಖಿಯಾ (Sanjeev Mukhiya) ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಹಲವಾರು ಹೈ ಪ್ರೊಫೈಲ್ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ತನ್ನ ಪಾತ್ರವನ್ನು ಅವನು ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports