Rohit Sharma: ಟಿವಿ ಶೋಗೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ! ಕ್ರಿಕೆಟ್-ಶೋ ಎರಡೂ ಒಟ್ಟಿಗೆ ಸಾಧ್ಯವೇ? ಬಿಸಿಸಿಐ ನಿಯಮ ಏನು ಹೇಳುತ್ತೆ? | ಕ್ರೀಡಾ ಸುದ್ದಿ | ACTPnews

ರೋಹಿತ್ ಶರ್ಮಾ


Last Updated:

ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಈಗ ಟಿವಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಫ್ಯಾಮಿಲಿ ಶೋ ಶೀಘ್ರದಲ್ಲೇ ಆರಂಭವಾಗಲಿದೆ. ಅಭಿಮಾನಿಗಳು ಈ ಶೋ ನೋಡಲು ಬಹಳ ಉತ್ಸಾಹದಿಂದಿದ್ದಾರೆ.

ರೋಹಿತ್ ಶರ್ಮಾ
ರೋಹಿತ್ ಶರ್ಮಾ

ರೋಹಿತ್ ಶರ್ಮಾ (Rohit Sharma) ಎಂದರೆ ಕಣ್ಣುಗಳ ಮುಂದೆ ಮೊದಲು ಬರುವುದು ನೀಲಿ ಜರ್ಸಿ (Blue Jersey), ಬ್ಯಾಟ್ (Bat) ಹಿಡಿದು ಸಿಕ್ಸರ್‌ಗಳ ಮಳೆ ಸುರಿಸುವ ಸ್ಪೋಟಕ ಬ್ಯಾಟರ್. ಈಗ ಅದೇ ರೋಹಿತ್ ಹೊಸ ರಂಗಕ್ಕೆ ಬರುತ್ತಿದ್ದಾರೆ. ಹೌದು, ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಟೆಸ್ಟ್ (Test) ಮತ್ತು ಟಿ20ಯಿಂದ ನಿವೃತ್ತರಾದರೂ ಏಕದಿನ (ODI) ಪಂದ್ಯಗಳನ್ನು ಆಡುತ್ತಲೇ ಇದ್ದಾರೆ. ಆದರೂ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರತಿದಿನ ವದಂತಿಗಳು ಬರುತ್ತಿವೆ. ಮುಂದಿನ ವರ್ಷದ ಏಕದಿನ ವಿಶ್ವಕಪ್‌(World Cup)ನಲ್ಲಿ ಅವರಿಗೆ ಸ್ಥಾನ ಸಿಗುತ್ತದೆಯೇ ಎಂಬ ಚರ್ಚೆಯೂ ನಡೆಯುತ್ತಿದೆ. ಈಗ ರೋಹಿತ್ ಟಿವಿ (TV) ಶೋ (Show)ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed