Last Updated:
Ranveer Singh: ಖ್ಯಾತ ನಟ ರಣವೀರ್ ಸಿಂಗ್ ಅವರು ಬಿಗ್ ಆ್ಯಕ್ಷನ್ ಮೂವಿಗೆ ರೆಡಿಯಾಗಿದ್ದಾರೆ. ಇವರಿಗೆ ಜೋಡಿಯಾಗ್ತಿರೋದು ಸೌತ್ನ ಚೆಲುವೆ. ರಶ್ಮಿಕಾ, ರುಕ್ಮಿಣಿ, ಶ್ರೀಲೀಲಾ ಅಲ್ಲ. ಯಾರದು?
ಧುರಂಧರ್ ಸಿನಿಮಾಗಳ ಸಕ್ಸಸ್ ನಂತರ ಬಾಲಿವುಡ್ನ ಸ್ಟಾರ್ ನಟ ರಣವೀರ್ ಸಿಂಗ್ (Ranveer Singh) ತಮ್ಮ ಮುಂದಿನ ಯೋಜನೆ ‘ ಪ್ರಲೇ’ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ‘ಪ್ರಪಂಚದ ಅಂತ್ಯ’ ಎಂಬ ಕಾನ್ಸೆಪ್ಟ್ನ ಆಕ್ಷನ್ ಥ್ರಿಲ್ಲರ್ ಸಿನಿಮಾದ ಚಿತ್ರೀಕರಣಕ್ಕೆ ಭಾನುವಾರ ಮುಂಬೈನಲ್ಲಿ (Mumbai) ಚಾಲನೆ ನೀಡಲಾಯಿತು. ಈ ಚಿತ್ರವನ್ನು ಬಿರ್ಲಾ ಸ್ಟುಡಿಯೋಸ್, ಟ್ರೂ ಸ್ಟೋರಿ ಫಿಲ್ಮ್ಸ್ ಮತ್ತು ಮಾ ಕಸಮ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.














