Last Updated:
Ramya-Darshan Fans: ಮೊಬೈಲ್ ಹಿಡಿದರೆ ಏನ್ ಬೇಕಾದರೂ ಮಾಡಬಹುದು. ಯಾರಿಗೆ ಬೇಕಾದರೂ ಬೆದರಿಕೆ ಹಾಕ್ಬೋದು ಅಂತ ಅವರೆಲ್ಲಾಅಂದುಕೊಂಡಿದ್ದಾರೆ. ಇಂಥವರಿಗೆ ಸಖತ್ತಾಗೇ ಬಿಸಿ ಮುಟ್ಟಿಸಿದ್ದಾರೆ ನಟಿ ರಮ್ಯಾ.
ಸೋಷಿಯಲ್ ಮೀಡಿಯಾ (Social Media) ಅನೇಕರಿಗೆ ಅನಿಸಿಕೆ ಹಂಚಿಕೊಳ್ಳುವ ವೇದಿಕೆಯಾಗುವುದಕ್ಕಿಂತ, ವಿಕೃತಿ ಮೆರೆಯುವ ಚರಂಡಿ. ಮೊಬೈಲ್ ಒಂದಿದ್ದರೆ ಮುಖವಾಡ ಹಾಕ್ಕೊಂಡು ಏನ್ ಬೇಕಾದರೂ ಮಾಡಬಹುದು. ಏನ್ ಬೆದರಿಕೆ ಬೇಕಾದರೂ ಹಾಕ್ಬೋದು ಅಂತ ಅಂದ್ಕೊಂಡಿದ್ದ ಕಿರಾತಕರೂ ಇಲ್ಲಿದ್ದಾರೆ. ಇಂಥವರಿಗೆ ತಕ್ಕಶಾಸ್ತಿ ಮಾಡಿದ್ದಾರೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ.














