Last Updated:
Ramayana: ರಾಮಾಯಣ ಸಿನಿಮಾದ ಬಗ್ಗೆ, ಯಶ್ ರಾವಣನಾಗಿ ನಟಿಸೋ ಬಗ್ಗೆ ಹನಿ ಸಿಂಗ್ ಹೇಳಿದ್ದೇನು ಗೊತ್ತಾ? ಬಾಲಿವುಡ್ ರ್ಯಾಪರ್ನಿಂದ ಭಾರೀ ಮೆಚ್ಚುಗೆ.
ಇತ್ತೀಚೆಗೆ ಬಿಡುಗಡೆಯಾದ ರಾಮಾಯಣದ ಟ್ರೇಲರ್‌ನಲ್ಲಿ (Ramayana Trialer) ಯಶ್ (Yash) ಅವರ ರಾವಣನ ಅವತಾರ ನೋಡಿ ಬಾಲಿವುಡ್ನ ಖ್ಯಾತ ಗಾಯಕ-ರ‍್ಯಾಪರ್ ಹನಿ ಸಿಂಗ್ ಫಿದಾ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಗುರುವಾರ ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ ಸಿಂಗ್, ನಿತೇಶ್ ತಿವಾರಿ ನಿರ್ದೇಶನದ ಟ್ರೇಲರ್‌ಗೆ ಪ್ರತಿಕ್ರಿಯಿಸಿ ಯಶ್ ಅವರ ಅಭಿನಯವನ್ನು ಶ್ಲಾಘಿಸಿದರು.














