Punjab Politics: ಪಂಜಾಬ್ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ ಗುಲ್ಜಾರ್ ಸಿಂಗ್ ಸಾವು, ಅಷ್ಟಕ್ಕೂ ಯಾರಿವರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಪಂಜಾಬ್ ರಾಜಕೀಯ


Last Updated:

ಕುಟುಂಬದ ಪ್ರಕಾರ, ಅವರ ಮಗ ಮಾದಕ ವ್ಯಸನದಿಂದ ಬಳಲುತ್ತಿದ್ದ. ಮಾದಕ ದ್ರವ್ಯ ಸೇವನೆಯ ವಿರುದ್ಧ ಸರ್ಕಾರದ ಕ್ರಮದ ಬಗ್ಗೆ ಅವರು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರನ್ನು ಕಾರ್ಯಕ್ರಮವೊಂದರಲ್ಲಿ ಪ್ರಶ್ನಿಸಿದರು. ಇದರ ನಂತರ, ಗುಲ್ಜಾರ್ ಕ್ಷಮೆಯಾಚಿಸಲು ಒತ್ತಡ ಹೇರಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಅವರನ್ನೂ ಸಹ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಪಂಜಾಬ್ ರಾಜಕೀಯ
ಪಂಜಾಬ್ ರಾಜಕೀಯ

ಚಂಡೀಗಢ(ಸೆ.12): ಇತ್ತೀಚಿನ ದಿನಗಳಲ್ಲಿ, ಪಂಜಾಬ್ ರಾಜಕೀಯದಲ್ಲಿ ಒಂದು ಹೆಸರು ಪದೇ ಪದೇ ಕೇಳಿಬರುತ್ತಿದೆ, ಅದುವೇ ಗುಲ್ಜಾರ್ ಸಿಂಗ್. ಅಷ್ಟಕ್ಕೂ ಈ ಗುಲ್ಜಾರ್ ಸಿಂಗ್ ಯಾರು, ಮತ್ತು ಅವರ ಸಾವು ಏಕೆ ದೊಡ್ಡ ರಾಜಕೀಯ ಯುದ್ಧಕ್ಕೆ ನಾಂದಿ ಹಾಡಿತು? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಸಂಗ್ರೂರ್ ನಿವಾಸಿ 47 ವರ್ಷದ ಗುಲ್ಜಾರ್ ಸಿಂಗ್, ವಾಲ್ಮೀಕಿ ಸಮುದಾಯಕ್ಕೆ ಸೇರಿದವರು ಮತ್ತು ಕಾರ್ಮಿಕರಾಗಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed