Prabhudeva: ಮೈಸೂರಿನ ಮನೆ ಮಗ, ಇಂಡಿಯನ್‌ ಮೈಕಲ್‌ ಜಾಕ್ಸನ್‌ಗೆ ಯುವ ದಸರಾದ ವಿಶೇಷ ಗೌರವ; ಪ್ರಭುದೇವ ಮಾಡಲಿದ್ದಾರಾ ಕಮಾಲ್? | | ACTPnews

ಪ್ರಭುದೇವ


Last Updated:

ಮೈಸೂರು ಮತ್ತು ಕನ್ನಡ ಚಿತ್ರರಂಗದೊಂದಿಗೆ ವಿಶೇಷ ನಂಟು ಹೊಂದಿರುವ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ್ ಅವರನ್ನು 2026ರ ಯುವ ದಸರಾ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನಿಸಲಾಗಿದ್ದು, ಚೆನ್ನೈನ ನಿವಾಸಕ್ಕೆ ತೆರಳಿದ ಉಪಸಮಿತಿ ನಿಯೋಗ ಸಾಂಪ್ರದಾಯಿಕವಾಗಿ ಸತ್ಕರಿಸಿ ಆಹ್ವಾನ ನೀಡಿದೆ.

ಪ್ರಭುದೇವ
ಪ್ರಭುದೇವ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ-2026ಕ್ಕೆ (Mysore Dasara) ದಿನಗಣನೆ ಆರಂಭವಾಗುತ್ತಿದ್ದಂತೆ, ನಾಡಹಬ್ಬದ ಪ್ರಮುಖ ಆಕರ್ಷಣೆ ‘ಯುವ ದಸರಾ’ ಕೂಡ ಭರ್ಜರಿ ಸದ್ದು ಮಾಡುತ್ತಿದೆ. ಈ ಬಾರಿ ಯುವ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲು ಬಹುಭಾಷಾ ನಟ ಹಾಗೂ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports