Last Updated:
ಟಾಲಿವುಡ್ನ ಪ್ರಭಾಸ್ ಹೆಚ್ಚು ಕಡಿಮೆ 7 ವರ್ಷದ ಬಳಿಕ ತಮ್ಮ ಪ್ರೊಫೈಲ್ ಪಿಕ್ಚರ್ ಚೇಂಜ್ ಮಾಡಿದ್ದಾರೆ. ಇಲ್ಲಿವರೆಗೂ ಬಾಹುಬಲಿ ಚಿತ್ರದ ಪೋಸ್ಟರ್ ಅನ್ನೆ ಡಿಪಿ ಮಾಡಿಕೊಂಡಿದ್ದರು. ಆದರೆ, ಇದೀಗ ಫೌಜಿ ಚಿತ್ರದ ಪ್ರೊಫೈಲ್ ಪಿಕ್ಚರ್ ಹಾಕಿಕೊಂಡಿದ್ದಾರೆ. ಈ ವಿಷಯದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪ್ರಭಾಸ್ (Prabhas) ಕಳೆದ 7 ವರ್ಷದಿಂದಲೂ ಪ್ರೊಫೈಲ್ ಪಿಕ್ಚರ್ (Profile Picture) ಚೇಂಜ್ ಮಾಡಿರಲಿಲ್ಲ. ಕಾರಣ , ಬಾಹುಬಲಿ ಚಿತ್ರದ ಡಿಪಿಯನ್ನೆ ಹಾಕಿದ್ದರು. ಆದರೆ, ಬರೋಬ್ಬರಿ 7 ವರ್ಷದ ಬಳಿಕ ಈಗ ಪ್ರೊಫೈಲ್ ಪಿಕ್ಚರ್ ಬದಲಿಸಿದ್ದಾರೆ. ಈ ಒಂದು ಬದಲಾವಣೆ ಮತ್ತೊಂದು ಅತಿ ದೊಡ್ಡ ಹಿಟ್ ಚಿತ್ರದ (Hit Movie) ಸಂಕೇತದಂತೆನೂ ಕಾಣಿಸುತ್ತದೆ. ಅಂದ್ಹಾಗೆ ಪ್ರಭಾಸ್ ಈ ಸಲ ತಮ್ಮ ಡಿಪಿ ಆಗಿ ಫೌಜಿ ಚಿತ್ರದ (Fauzi Movie) ಖಡಕ್ ಲುಕ್ನ ಪೋಸ್ಟರ್ ಹಾಕಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














