Last Updated:
ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ವಿಕೆಟ್ ಕೀಪರ್ಗೆ 1973ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೊಡಲು ಘೋಷಿಸಲಾಗಿತ್ತು. ಆದರೆ 53 ವರ್ಷಗಳಾದರೂ ಅವರಿಗೆ ಆ ಪ್ರಶಸ್ತಿ ಸಿಕ್ಕಿಲ್ಲ.
ಪದ್ಮಶ್ರೀ ಪ್ರಶಸ್ತಿ (Padma Shri) ಭಾರತ ಸರ್ಕಾರ (Government of India) ನಾಗರಿಕರಿಗೆ ನೀಡುವ ನಾಲ್ಕನೇ ಅತ್ಯುನ್ನತ ಗೌರವ. ಇದನ್ನು ದೇಶಕ್ಕೆ ವಿಶೇಷ ಸೇವೆ ಸಲ್ಲಿಸಿದವರನ್ನು ಗೌರವಿಸಲು ನೀಡಲಾಗುತ್ತದೆ. ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಸಮಾಜಸೇವೆ, ವೈದ್ಯಕೀಯ, ಶಿಕ್ಷಣ, ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದವರಿಗೆ ಈ ಪ್ರಶಸ್ತಿ (Award) ಸಿಗುತ್ತದೆ. ಹಾಗೆಯೇ ಭಾರತ ಕ್ರಿಕೆಟ್ (Cricket) ತಂಡದ ಮಾಜಿ ಸ್ಟಾರ್ ವಿಕೆಟ್ ಕೀಪರ್ಗೆ 1973ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೊಡಲು ಘೋಷಿಸಲಾಗಿತ್ತು. ಆದರೆ 53 ವರ್ಷಗಳಾದರೂ ಅವರಿಗೆ ಆ ಪ್ರಶಸ್ತಿ ಸಿಕ್ಕಿಲ್ಲ.














