Last Updated:
ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ರೋಮ್ಯಾಂಟಿಕ್ ಸಿನಿಮಾಗಳಿವೆ. ಆದರೆ ಎಲ್ಲವೂ IMDb ಅತ್ಯುತ್ತಮ ರೇಟಿಂಗ್ ಹೊಂದಿಲ್ಲ. ಆದರೂ ಇವುಗಳಲ್ಲಿ ಕೆಲವು ಈ ಪಟ್ಟಿಯಲ್ಲಿವೆ. ಅಷ್ಟೆ ಲವ್ಲಿ ಆಗಿಯೂ ಇವೆ. ಈಗಲೂ ಒಟಿಟಿಯಲ್ಲೂ ಇವು ಲಭ್ಯ ಇವೆ. ಈ ಸಿನಿಮಾಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಕನ್ನಡದಲ್ಲಿ (Kannada) ಸಾಕಷ್ಟು ಸಿನಿಮಾಗಳು ಬರ್ತಾನೇ ಇವೆ. ವರ್ಷಕ್ಕೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳು (Movies) ರಿಲೀಸ್ ಆಗುತ್ತವೆ. ಆದರೆ, ಎಲ್ಲವೂ IMDb ಅತ್ಯುತ್ತಮ ರೇಟಿಂಗ್ ಹೊಂದಿರೋದಿಲ್ಲ. ಎಲ್ಲವೂ ಓಟಿಟಿಗೂ ಬರೋದಿಲ್ಲ. ಹಾಗಂತ ಬಂದೇ ಇಲ್ಲ ಅಂದುಕೊಳ್ಳುವುದು ತಪ್ಪಾಗುತ್ತದೆ. ಹಾಗೆ ಬಂದಿರೋ ಕನ್ನಡದ ಸಿನಿಮಾಗಳಲ್ಲಿ IMDb ಅತ್ಯುತ್ತಮ ರೇಟಿಂಗ್ ಹೊಂದಿರೋ ಐದು ಅದ್ಭುತ ರೋಮ್ಯಾಂಟಿಕ್ ಸಿನಿಮಾಗಳ ಒಂದು ಸ್ಟೋರಿ ಇಲ್ಲಿದೆ. ಈ ಸಿನಿಮಾಗಳು ಒಟಿಟಿಗೂ (Ott) ಬಂದಿವೆ. ಈ ಚಿತ್ರಗಳ ಒಂದಷ್ಟು ವಿವರ ಇಲ್ಲಿದೆ ಓದಿ.
ಲವ್ ಮಾಕ್ಟೇಲ್-3 ಸಿನಿಮಾ
ಆದರೆ, ಇವರ ಕತೆಯನ್ನ ಲವ್ ಮಾಕ್ಟೇಲ್-3 ಚಿತ್ರದಲ್ಲಿ ಎಂಡ್ ಮಾಡಿದ್ದಾರೆ. ಈ ಚಿತ್ರ ಕಳೆದ ಮಾರ್ಚ- 19, 2026 ರಂದು ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್ ಅಲ್ಲೂ ಸೌಂಡ್ ಮಾಡ್ತು. ಈ ಚಿತ್ರ ಸದ್ಯ ಒಟಿಟಿ ಜೀ-5 ಅಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ರಕ್ಷಿತ್ ಶೆಟ್ರು ಮತ್ತು ರಶ್ಮಿಕಾ ಮಂದಣ್ಣ ಅವರ ಸೂಪರ್ ಸಿನಿಮಾ ಇದು. ಲವ್ಲಿ ಸಿನಿಮಾ ಇದಾಗಿತ್ತು. ಎಮೋಷನಲ್ ಕಂಟೆಂಟ್ ಕೂಡ ಇತ್ತು. ರಿಷಬ್ ಶೆಟ್ರು ಇದನ್ನ ಡೈರೆಕ್ಷನ್ ಮಾಡಿದ್ದರು. ಇದು IMDb ಅತ್ಯುತ್ತಮ ರೇಟಿಂಗ್ ಕೂಡ ಹೊಂದಿದೆ.
ಈ ಚಿತ್ರ ಡಿಸೆಂಬರ್- 30, 2016 ರಂದು ರಿಲೀಸ್ ಆಗಿತ್ತು. ಒಳ್ಳೆ ಸಿನಿಮಾ ಅನ್ನುವ ಅಭಿಪ್ರಾಯವೂ ಬಂತು. ಈ ಚಿತ್ರವೂ ಒಟಿಟಿಯಲ್ಲಿದೆ. ಅಂದ್ರೆ ಜೀಯೋಹಾಟ್ಸ್ಟಾರ್ ಅಲ್ಲಿ ಈ ಚಿತ್ರ ಇದೆ ನೋಡಿ.
ಮುಂಗಾರು ಮಳೆ…
ಕನ್ನಡದ ದಿಯಾ ಸಿನಿಮಾ ಕೂಡ ಅದ್ಭುತ ಚಿತ್ರವೇ ಆಗಿದೆ. ಈ ಚಿತ್ರದಲ್ಲಿ ಖುಷಿ ರವಿ, ಪೃಥ್ವಿ ಅಂಬಾರ್, ದೀಕ್ಷಿತ್ ಶೆಟ್ಟಿ ನಟಿಸಿದ್ದರು.
ಕೆ.ಎಸ್.ಅಶೋಕ ಅವರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. ಇದು ಫೆಬ್ರವರಿ-7, 2020 ರಂದು ರಿಲೀಸ್ ಆಗಿತ್ತು. ಇದೀಗ ಈ ಚಿತ್ರ ಅಮೆಜಾನ್ ಪ್ರೈಮ್ ಅಲ್ಲೂ ಲಭ್ಯ ಇದೆ.
ಈ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸವನ್ನೆ ಬದಲಿಸಿದೆ. ಡಿಸೆಂಬರ್-29, 2006 ರಂದು ಈ ಚಿತ್ರ ತೆರೆ ಕಂಡಿತ್ತು. ಪೂಜಾ ಗಾಂಧಿ ಮತ್ತು ಕಾಮಿಡಿ ಟೈಮ್ ಗಣೇಶ್ ಅವರ ಈ ಚಿತ್ರ ಕಮಾಲ್ ಮಾಡ್ತು.
ಪ್ರೇಮಲೋಕ ಸಿನಿಮಾ
ಯೋಗರಾಜ್ ಭಟ್ರ ನಿರ್ದೇಶನದ ಈ ಚಿತ್ರ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ಎಬ್ಬಿಸಿತ್ತು. ಮನೋಮೂರ್ತಿ ಅವರ ಸಂಗೀತ ಮೋಡಿ ಮಾಡಿತ್ತು. ಅಂತಹ ಈ ಚಿತ್ರ ಒಟಿಟಿಯಲ್ಲಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇದು ಲಭ್ಯ ಇದೆ.
ಪ್ರೇಮಲೋಕ ಸಿನಿಮಾ ರವಿಚಂದ್ರನ್ ಅವರ ಅದ್ಭುತ ಚಿತ್ರವೇ ಆಗಿದೆ. ಈ ಚಿತ್ರದಲ್ಲಿ ಜೂಹಿ ಚಾವ್ಲಾ ಮತ್ತು ರವಿಚಂದ್ರನ್ ಪ್ರೀತಿಯ ಕತೆ ಹೇಳಿದ್ದರು. ಪ್ರೇಮಲೋಕದ ಅದ್ಭುತ ಕಲ್ಪನೆಯನ್ನೆ ಕಟ್ಟಿಕೊಟ್ಟಿದ್ದರು.
ರವಿಚಂದ್ರನ್ ಅವರ ನಿರ್ದೇಶನದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ಕೊಟ್ಟಿದ್ದರು. ಇವರ ಹಾಡುಗಳು ಇಡೀ ಚಿತ್ರದ ಕತೆಯನ್ನ ಮತ್ತಷ್ಟು ಶ್ರೀಮಂತಗೊಳಿಸಿದ್ದವು. ಜನವರಿ-14,1987 ರಂದು ಈ ಚಿತ್ರ ರಿಲೀಸ್ ಆಗಿತ್ತು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ. ಸನ್ನೆಕ್ಸಟ್ ಒಟಿಟಿಯಲ್ಲಿ ಈ ಚಿತ್ರ ಇದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
OTT: ವೀಕೆಂಡ್ಗೆ ಮೂವಿ ಡೇಟ್ ಪ್ಲಾನ್ ಮಾಡಿದ್ದೀರಾ? ಗರ್ಲ್ಫ್ರೆಂಡ್ ಜೊತೆ ಮನೆಯಲ್ಲೇ ಕುಳಿತು ನೋಡಿ ಟಾಪ್ ಕನ್ನಡ ರೊಮ್ಯಾಂಟಿಕ್ ಸಿನಿಮಾ













