Last Updated:
ಬೇಬಿ ಡಾಲ್ ನಿವೇದಿತಾ ಗೌಡ ಸ್ಪೆಷಲ್ ನಂಬರ್ ಮಾಡಿದ್ದಾರೆ. ಶಿವಣ್ಣನ ಬೇಲ್ ಚಿತ್ರದಲ್ಲಿ ಈ ಗೀತೆ ಇದೆ. ಕುಮಾರಿ ಅಂತ ಸಾಗುವ ಈ ಹಾಡಿನ ಇನ್ನಷ್ಟು ವಿಷಯ ಇಲ್ಲಿದೆ ಓದಿ…
ಬೇಲ್ ಚಿತ್ರದ (Bail Movie) ‘ಕುಮಾರಿ’ ಹಾಡು (Kumari Song) ರಿಲೀಸ್ ಆಗಿದೆ. ಸಿನಿಮಾದಲ್ಲಿ ಸಿನಿಮಾ ಸ್ಪೆಷಲ್ ಸಾಂಗ್ ಇದಾಗಿದೆ. ಬಿಗ್ ಬಾಸ್ ಬೇಬಿ ಡಾಲ್ ಇದರಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಡೈರೆಕ್ಟರ್ ಪವನ್ ಒಡೆಯರ್ (Pavan Wadeyar) ಅವರು ತಮ್ಮ ಈ ಹಿಂದಿನ ಚಿತ್ರದಲ್ಲಿ ಅರೆಬಿಕ್ ಸ್ಟೈಲ್ನ ಹಾಡು ಇಟ್ಟಿದ್ದರು. ಈ ಹಾಡು ಅದೇ ಫೀಲ್ ಕೊಡುತ್ತದೆ. ಆದರೆ, ಇದು ಪ್ಯಾರ್ಗೇ ಆಗ್ಬಿಟೈತೆ ತರ ಇಲ್ಲ ಬಿಡಿ. ಬೇರೇನೆ ಇದೆ. ಈ ಗೀತೆಯಲ್ಲಿ ನಿವೇದಿತಾ ಗೌಡ (Niveditha Gowda) ಚೆನ್ನಾಗಿಯೂ ಕಾಣಿಸುತ್ತಾರೆ. ಬೋಲ್ಡ್ ಕೂಡ ಅನಿಸುತ್ತಾರೆ. ಈ ಹಾಡಿನಲ್ಲಿ ಇನ್ನೂ ಒಂದು ವಿಶೇಷ ಕೂಡ ಇದೆ. ಅದರ ವಿವರ ಮುಂದೆ ಇದೆ ಓದಿ.














