Neeraj Chopra: ಭಾರತಕ್ಕೆ ಭಾರೀ ಹಿನ್ನಡೆ! ಏಷ್ಯನ್ ಗೇಮ್ಸ್​​ನಿಂದ ಹೊರಗುಳಿದ ನೀರಜ್ ಚೋಪ್ರಾ | ಕ್ರೀಡಾ ಸುದ್ದಿ | ACTPnews

ನೀರಜ್ ಚೋಪ್ರಾ


Last Updated:

ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಋತುವಿನ ಉಳಿದ ಪಂದ್ಯಗಳಿಗೆ ಆಟದಿಂದ ಹೊರಗುಳಿಯಲಿದ್ದಾರೆ. ಪರಿಣಾಮ ಮುಂದಿನ ತಿಂಗಳು ಆರಂಭವಾಗುವ ಏಷ್ಯನ್ ಗೇಮ್ಸ್​​ನಿಂದ ತಪ್ಪಿಸಿಕೊಳ್ಳಲಿದ್ದಾರೆ.

ನೀರಜ್ ಚೋಪ್ರಾ
ನೀರಜ್ ಚೋಪ್ರಾ

ಎರಡು ಬಾರಿ ಒಲಿಂಪಿಕ್ (Olympic) ಪದಕ ಗೆದ್ದ ಭಾರತ(India)ದ ಸ್ಟಾರ್ ಜಾವೆಲಿನ್ (Javelin) ಎಸೆತಗಾರ ನೀರಜ್ ಚೋಪ್ರಾ (Neeraj Chopra) 2026ರ ಉಳಿದ ಎಲ್ಲಾ ಸ್ಪರ್ಧೆಗಳಿಂದ ಹೊರಗುಳಿದಿದ್ದಾರೆ. ಈ ಋತುವಿನಲ್ಲಿ ಇನ್ನು ಯಾವುದೇ ಪಂದ್ಯದಲ್ಲಿ ಆಡಲು ಸಾಧ್ಯವಿಲ್ಲ ಎಂದು ಅವರೇ ಹೇಳಿದ್ದಾರೆ. ಆದ್ದರಿಂದ ಜಪಾನ್‌(Japan)ನಲ್ಲಿ ನಡೆಯುವ 2026ರ ಏಷ್ಯನ್ ಗೇಮ್ಸ್ (Asian Games) ಮತ್ತು ಡೈಮಂಡ್ ಲೀಗ್ (Diamond League) ಫೈನಲ್‌ನಲ್ಲಿಯೂ ಅವರು ಭಾಗವಹಿಸುವುದಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed