Last Updated:
ವಿಲೇ ಪಾರ್ಲೆ ಕಟ್ಟಡದಲ್ಲಿನ ಬೆಂಕಿ ದುರಂತ ಮತ್ತು ಕುರ್ಲಾದಲ್ಲಿ ಸಂಭವಿಸಿದ ಭೂಕುಸಿತ ಘಟನೆ ಎರಡು ಪ್ರತ್ಯೇಕ ಘಟನೆಗಳಾಗಿದ್ದರೂ ಸಹ, ಎರಡೂ ಘಟನೆಗಳು ಮುಂಬೈನಲ್ಲಿ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಮುಂಬೈ: ನಿನ್ನೆ ತಡರಾತ್ರಿ ಅಂದರೆ ಇಂದು ಬೆಳಗಿನ ಜಾವ ಮುಂಬೈನಲ್ಲಿ (Mumbai News) ನಡೆದ ಎರಡು ಪ್ರತ್ಯೇಕ ಘಟನೆಗಳು ಸಾರ್ವಜನಿಕರಲ್ಲಿ ಕಳವಳವನ್ನು ಹುಟ್ಟುಹಾಕಿವೆ. ವಿಲೇ ಪಾರ್ಲೆಯಲ್ಲಿರುವ ವಸತಿ ಕಟ್ಟಡದ 11 ನೇ ಮಹಡಿಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಫ್ಲಾಟ್ ಒಳಗೆ ಹೊಗೆ ಮತ್ತು ಜ್ವಾಲೆ ವೇಗವಾಗಿ ಹರಡಿದ ಘಟನೆ ನಡೆದಿದೆ.














