Mahesh Babu: ಬರ್ತ್‌ಡೇ ದಿನ ಮಹೇಶ್ ಬಾಬುಗೆ ರಾಜಮೌಳಿ ಸರ್ಪ್ರೈಸ್; ‘ವಾರಣಾಸಿ’ಯ ರುದ್ರನ ಲುಕ್ ವೈರಲ್! | | ACTPnews

ಮಹೇಶ್ ಬಾಬು


Last Updated:

ಎಸ್.ಎಸ್. ರಾಜಮೌಳಿ (S.S. Rajamouli) ನಿರ್ದೇಶನದ ಬಹುನಿರೀಕ್ಷಿತ ವಾರಣಾಸಿ ಸಿನಿಮಾದಲ್ಲಿ ಮಹೇಶ್ ಬಾಬು ನಿರ್ವಹಿಸುತ್ತಿರುವ ರುದ್ರ ಪಾತ್ರದ ಫಸ್ಟ್ ಲುಕ್‌ನ್ನು ಚಿತ್ರತಂಡ ಅನಾವರಣಗೊಳಿಸಿದೆ.

ಮಹೇಶ್ ಬಾಬು
ಮಹೇಶ್ ಬಾಬು

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಸಿಕ್ಕಿದೆ. ಎಸ್.ಎಸ್. ರಾಜಮೌಳಿ (S.S. Rajamouli) ನಿರ್ದೇಶನದ ಬಹುನಿರೀಕ್ಷಿತ ವಾರಣಾಸಿ ಸಿನಿಮಾದಲ್ಲಿ ಮಹೇಶ್ ಬಾಬು ನಿರ್ವಹಿಸುತ್ತಿರುವ ರುದ್ರ ಪಾತ್ರದ ಫಸ್ಟ್ ಲುಕ್‌ನ್ನು ಚಿತ್ರತಂಡ ಅನಾವರಣಗೊಳಿಸಿದೆ. ಮಹೇಶ್ ಬಾಬು ಅವರ ಬರ್ತ್‌ಡೇ ಸ್ಪೆಷಲ್ ಆಗಿ ಬಿಡುಗಡೆಯಾದ ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed