Last Updated:
ಇಬ್ಬರು ಬಾಲ್ಯದ ಗೆಳೆತಿಯರ ಪ್ರೇಮ ಎಷ್ಟರ ಮಟ್ಟಿಗೆ ಎಂದರೆ ಮದುವೆಯಾದರೂ ಅವರ ಮಧ್ಯೆ ಪ್ರೀತಿ ಕಡಿಮೆಯಾಗಿಲ್ಲ. ಈ ಕಾರಣಕ್ಕೆ ಇಬ್ಬರೂ ಗಂಡಂದಿರನ್ನು ತೊರೆದು ಓಡಿ ಹೋಗಿ ಮದುವೆಯಾಗಿದ್ದಾ ಎಂದು ತಿಳಿದುಬಂದಿದೆ.
ಇಬ್ಬರು ಗೆಳತಿಯರ ಪ್ರೇಮ (Friends Love) ಎಷ್ಟರ ಮಟ್ಟಿಗೆ ಇತ್ತು ಎಂದರೆ ಇಬ್ಬರೂ ಬೇರೆ ಬೇರೆ ಮದುವೆಯಾಗಿ (Marriage) ಸಂಸಾರ ಮಾಡುತ್ತಿದ್ದರೂ ಅವರ ಪ್ರೀತಿ (Love) ಮಾತ್ರ ಕಡಿಮೆಯಾಗಿರಲಿಲ್ಲ. ಇದಕ್ಕಾಗಿ ಇಬ್ಬರು ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಹೌದು, ಹರಿಯಾಣದ ಪಲ್ವಾಲ್ ಮತ್ತು ಗುರುಗ್ರಾಮ್‌ಗೆ ಸಂಬಂಧಿಸಿದ ಒಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಬಾಲ್ಯದ ಸ್ನೇಹಿತೆಯರು ತಮ್ಮ ಕುಟುಂಬ ಮತ್ತು ಗಂಡಂದಿರನ್ನು ತೊರೆದು ನಾಪತ್ತೆಯಾಗಿದ್ದಾರೆ.














