Konda Surekha: ಮಗಳ ಕಾಮೆಂಟ್, ಸಚಿವೆ ತಲೆದಂಡ! ರೇವಂತ್ ರೆಡ್ಡಿ ಸಂಪುಟದಿಂದ ಕೊಂಡ ಸುರೇಖಾ ಔಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಚಿವೆ ಕೊಂಡ ಸುರೇಖಾ


Last Updated:

Konda Surekha: ರೇವಂತ್ ರೆಡ್ಡಿ ಸಚಿವ ಸಂಪುಟದಲ್ಲಿ ಪ್ರಮುಖ ಸಚಿವೆಯೊಬ್ಬರ ತಲೆದಂಡವಾಗಿದೆ. ಮಗಳು ಮಾಡಿರೋ ಕಾಮೆಂಟ್‌ಗೆ ಸಚಿವೆ ಕೊಂಡ ಸುರೇಖಾ ಅವರು ಸಚಿವ ಸಂಪುಟದಿಂದ ಔಟ್ ಆಗಿದ್ದಾರೆ. ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ಸಚಿವೆ ಕೊಂಡ ಸುರೇಖಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾ ಮಾಡಿದ್ದಾರೆ.

ಸಚಿವೆ ಕೊಂಡ ಸುರೇಖಾ
ಸಚಿವೆ ಕೊಂಡ ಸುರೇಖಾ

ತೆಲಂಗಾಣ: ರೇವಂತ್ ರೆಡ್ಡಿ (Revanth Redd) ಸಚಿವ ಸಂಪುಟದಲ್ಲಿ ಪ್ರಮುಖ ಸಚಿವೆಯೊಬ್ಬರ ತಲೆದಂಡವಾಗಿದೆ. ಮಗಳು ಮಾಡಿರೋ ಕಾಮೆಂಟ್‌ಗೆ ಸಚಿವೆ ಕೊಂಡ ಸುರೇಖಾ (Konda Surekha) ಅವರು ಸಚಿವ ಸಂಪುಟದಿಂದ ಔಟ್ ಆಗಿದ್ದಾರೆ. ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ಸಚಿವೆ ಕೊಂಡ ಸುರೇಖಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಲು ನಿರ್ಧರಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಗುರುವಾರ ತಿಳಿಸಿದೆ. ಕೊಂಡ ಸುರೇಖಾ ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕುವ ಶಿಫಾರಸನ್ನು ಈಗಾಗಲೇ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ತೆಲಂಗಾಣ ಸಿಎಂಒ ತಿಳಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports