Komal Movie: ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ನಲ್ಲಿ ಕೋಮಲ್ ಡಬಲ್ ಧಮಾಕಾ; ಸಿಂಗಲ್ ಅಲ್ಲ, ಡಬಲ್ ಡಬಲ್ ರೋಲ್! | | ACTPnews

Sangeetha Bar and Restaurant Komal Kumar Meghana Raj Movie Latest Updates


ಡಬಲ್ ರೋಲ್

ಕೋಮಲ್ ಕುಮಾರ್ ಈ ಚಿತ್ರದಲ್ಲಿ ಎರಡು ಪಾತ್ರ ಮಾಡಿದ್ದಾರೆ. ಒಂದು ಪಾತ್ರದಲ್ಲಿ ಸಿನಿಮಾ ಡೈರೆಕ್ಟರ್ ಆಗಿದ್ದಾರೆ. ಆದರೆ, ಇನ್ನೂ ಒಂದು ಪಾತ್ರದಲ್ಲಿ ಅರಮನೆಯಲ್ಲಿರೋ ಚಿತ್ರಕಲಾವಿದನ ಪಾತ್ರವೇ ಆಗಿದೆ.

ಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ ಸಿನಿಮಾ

(ಚಿತ್ರ ಕೃಪೆ: ಸಿನಿಮಾ ತಂಡ)

ಈ ಎರಡೂ ಪಾತ್ರಗಳ ಕತೆ ಎರಡು ರೀತಿನೇ ಇವೆ. ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್ ಅಲ್ಲಿ ಒಂದು ಪಾತ್ರದ ಕತೆ ಇರುತ್ತದೆ. ದೇವರ ತಾರಣದಲ್ಲಿ ಮತ್ತೊಂದು ರೋಲ್ ಬರುತ್ತದೆ.

7 ಸೆಟ್‌ಗಳಲ್ಲಿ ಶೂಟ್

ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್ ಚಿತ್ರ ದೊಡ್ಡ ಬಜೆಟ್‌ನ ಚಿತ್ರವೇ ಆಗಿದೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿಯೇ ಕುಂದಾಪುರದ ಅಂಪಾರಿನ ವಾಲ್ತೂರು ಗ್ರಾಮದಲ್ಲಿ 7 ಸೆಟ್ ನಿರ್ಮಾಣ ಮಾಡಿದ್ದರು.

ಇವರು ದೇವರ ತಾಣದ ರಾಣಿ ಆಗಿದ್ದಾರೆ. ಇವರ ಅರಮನೆಯಲ್ಲಿ ಕೋಮಲ್ ಕುಮಾರ್ ಚಿತ್ರಕಲಾವಿದನಾಗಿದ್ದಾರೆ. ಅನುಷಾ ರೈ ಈ ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರ ಮಾಡಿದ್ದಾರೆ.

ಮೋಷನ್ ಪೋಸ್ಟರ್ ರಿಲೀಸ್

ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್ ಚಿತ್ರದ ಮೊಷನ್ ಪೋಸ್ಟರ್ ರಿಲೀಸ್ ಆಗಿದೆ. ಇತ್ತೀಚಿಗೆ ಇದು ಹೊರ ಬಂದಿದೆ. ಈ ಮೋಷನ್ ಪೋಸ್ಟರ್ ಅಲ್ಲಿ ಈ ವಿಷಯ ಇದೆ.

Sangeetha Bar and Restaurant Komal Kumar Meghana Raj Movie Latest Updates

ಸಿಂಗಲ್ ಅಲ್ಲ ಡಬಲ್ ಡಬಲ್ ರೋಲ್

(ಚಿತ್ರ ಕೃಪೆ: ಸಿನಿಮಾ ತಂಡ)

ನಾಯಕ ನಟ ಕೋಮಲ್ ಆಸ್ಥಾನ ಒಂದರಲ್ಲಿ ವರ್ಣಚಿತ್ರ ಕಲಾವಿದನಾಗಿರೋದು ಕಾಣಿಸುತ್ತದೆ. ನಟಿ ಮೇಘನಾ ರಾಜ್ ಇಲ್ಲಿ ರಾಣಿ ಆಗಿರೋದು ಗೊತ್ತಾಗುತ್ತದೆ. ಇನ್ನು ಹಿಂದೂ-ಮುಸ್ಲಿಂ ಧಾರ್ಮಿಕ ವಿಷಯಗಳೂ ಕೂಡ ಮೋಷನ್ ಪೋಸ್ಟರ್ ನಲ್ಲಿ ಇವೆ ನೋಡಿ.
ಚಿತ್ರದ ಡೈರೆಕ್ಟರ್ ಏನಂತಾರೆ

ಇದೀಗ ಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ ಸಿನಿಮಾದ ಸಣ್ಣ ಝಲಕ್ ಅನ್ನು 30 ಎಂ. ಎಲ್ ಪ್ರಮಾಣದಲ್ಲಿ ಬಿಡುಗಡೆ ಮಾಡಿದ್ದೇವೆ. ಇಲ್ಲಿಯವರೆಗೆ ನಾನು ಮಾಡಿದ ಸಿನಿಮಾಗಳು ಒಂದು ಥರದ ಅನುಭವ ನೀಡಿವೆ.

ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ವಿಭಿನ್ನ ಚಿತ್ರವಾಗಿದೆ ಅಂತಲೂ ಚಿತ್ರದ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed