Last Updated:
Kichcha Sudeep: ದಿಢೀರ್ ಆಗಿ ಕಿಚ್ಚ ಸುದೀಪ್ ಪೋಸ್ಟ್ ಹಾಕಿದ್ದೇಕೆ? ಅಭಿಮಾನಿಗಳಿಗೆ ಕಿಚ್ಚನ ಮನವಿ, ಮಾತು ಏನು?
ಸ್ಯಾಂಡಲ್ವುಡ್ (Sandalwood) ನಟ ಕಿಚ್ಚ ಸುದೀಪ್ (Kichcha Sudeep) ಅವರು ಒಂದು ಕಡೆ ಕನ್ನಡ ಬಿಗ್ಗೆಸ್ಟ್ ರಿಯಾಲಿಟಿ ಶೋ (Reality Show) ಬಿಗ್ಬಾಸ್ (Bigg Boss) ಸಿದ್ಧತೆಯಲ್ಲಿದ್ದಾರೆ. ಇನ್ನೊಂದು ಕಡೆ ಸಿನಿಮಾ. ಹೀಗಿರುವಾಗಲೇ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿಯ ಜನ್ಮ ದಿನವೂ ಸಮೀಪಿಸಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ನಟ ಸುದೀಪ್ ಅವರು ದಿಢೀರ್ ಆಗಿ ಒಂದು ಪೋಸ್ಟ್ ಹಾಕಿದ್ದಾರೆ.














