Kannada Stars: ಆಗಸ್ಟ್-15 ರಂದು ಹುಟ್ಟಿದ ಕನ್ನಡ ಸ್ಟಾರ್ಸ್ ಇವರು! | | ACTPnews

ಆಗಸ್ಟ್-15 ರಂದು ಹುಟ್ಟಿದ ಕನ್ನಡ ಸ್ಟಾರ್ಸ್; ಈ ದಿನ ಇವರಿಗೆ ಡಬಲ್ ಧಮಾಕಾ!


Last Updated:

ಕನ್ನಡದ ಈ ಸ್ಟಾರ್ ನಟರಿಗೆ ಪ್ರತಿ ವರ್ಷ ಆಗಸ್ಟ್-15 ವಿಶೇಷವಾಗಿಯೇ ಇರುತ್ತದೆ. ಇವರಿಗೆ ಈ ದಿನ ಡಬಲ್ ಖುಷಿನು ಇರುತ್ತದೆ. ಈ ದಿನವೇ ಹುಟ್ಟಿದ ಈ ಕಲಾವಿದರ ಇನ್ನಷ್ಟು ವಿವರ ಇಲ್ಲಿದೆ.

ಆಗಸ್ಟ್-15 ರಂದು ಹುಟ್ಟಿದ ಕನ್ನಡ ಸ್ಟಾರ್ಸ್; ಈ ದಿನ ಇವರಿಗೆ ಡಬಲ್ ಧಮಾಕಾ!
ಆಗಸ್ಟ್-15 ರಂದು ಹುಟ್ಟಿದ ಕನ್ನಡ ಸ್ಟಾರ್ಸ್; ಈ ದಿನ ಇವರಿಗೆ ಡಬಲ್ ಧಮಾಕಾ!

ಭಾರತ ದೇಶಕ್ಕೆ ಸ್ವಂತ್ರ ಸಿಕ್ಕ ದಿನದಂದು ಕನ್ನಡದ ಮೂವರು ಸ್ಟಾರ್ಸ್ (Kannada Stars) ಜನ್ಮ ದಿನ ಆಚರಣಿಸಿಕೊಳ್ಳುತ್ತಾರೆ. ಈ ದಿನ ಹುಟ್ಟಿರೋದಕ್ಕೆ (Birthday) ಹೆಸರು ಕೂಡ ಅದಕ್ಕೆ ಹೋಲುವ ರೀತಿನೇ ಇಟ್ಟಿದ್ದಾರೆ. ಇನ್ನು ಇಬ್ಬರು ಕಲಾವಿದರ ಹೆಸರು ಆ ರೀತಿ ಏನು ಏನಿಲ್ಲ. ಪರ ಭಾಷೆಯ ವಿಚಾರಕ್ಕೆ ಬಂದ್ರೆ ಮಣಿರತ್ನಂ (Mani Ratnam) ಪತ್ನಿ ಕೂಡ ಈ ದಿನವೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. (Birthday Celebration) ಈ ಕಲಾವಿದರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed