Jason Sanjay-Vijay: ಸಿಗ್ಮಾ ಬಿಡುಗಡೆಗೆ ಮತ್ತೆ ವಿಘ್ನ! ಸಿಎಂ ವಿಜಯ್ ಪುತ್ರನ ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ | | ACTPnews

ವಿಜಯ್


Last Updated:

ದಳಪತಿ ವಿಜಯ್ (Vijay) ಪುತ್ರ ಜೇಸನ್ ಸಂಜಯ್ (Jason Sanjay) ನಿರ್ದೇಶನದ ಬಹುನಿರೀಕ್ಷಿತ ಸಿಗ್ಮಾ( Sigma) ಸಿನಿಮಾ ಬಿಡುಗಡೆಯ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ.

ವಿಜಯ್
ವಿಜಯ್

ದಳಪತಿ ವಿಜಯ್ (Vijay) ಪುತ್ರ ಜೇಸನ್ ಸಂಜಯ್ (Jason Sanjay) ನಿರ್ದೇಶನದ ಬಹುನಿರೀಕ್ಷಿತ ಸಿಗ್ಮಾ( Sigma) ಸಿನಿಮಾ ಬಿಡುಗಡೆಯ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ. ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಆಕ್ಷನ್-ಕಾಮಿಡಿ ಸಿನಿಮಾ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಮೊದಲಿಗೆ ಜುಲೈ 31ರಂದು ತೆರೆಗೆ ಬರಬೇಕಿದ್ದ ಚಿತ್ರ, ಬಳಿಕ ಆಗಸ್ಟ್ ತಿಂಗಳಿಗೆ ಮುಂದೂಡಿಕೆಯಾಗಿತ್ತು. ಇದೀಗ ಮತ್ತೊಮ್ಮೆ ರಿಲೀಸ್ ಡೇಟ್ ಬದಲಾಗಿದ್ದು, ಅಕ್ಟೋಬರ್ 2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed