Jana Nayagan: ವಿಜಯ್ ಕೊನೆಯ ಸಿನಿಮಾ ರಿಲೀಸ್ ಆಗಿ ಅರ್ಧ ತಿಂಗಳು! ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? | | ACTPnews

ಜನ ನಾಯಗನ್


Last Updated:

Jana Nayagan: ತಮಿಳುನಾಡು ಸಿಎಂ ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ ಪೈರಸಿ ಆದ ನಂತರ ರಿಲೀಸ್ ಆದರೂ ಕುಡಾ ಸರಾಗವಾಗಿ 300 ಕೋಟಿ ಕ್ರಾಸ್ ಮಾಡಿದೆ.

ಜನ ನಾಯಗನ್
ಜನ ನಾಯಗನ್

ದಳಪತಿ ವಿಜಯ್ (Vijay) ಮತ್ತು ಪೂಜಾ ಹೆಗ್ಡೆ (Pooja Hegde) ಅಭಿನಯದ ಜನ ನಾಯಗನ್ (Jana Nayagan) ಚಿತ್ರ ಬಾಕ್ಸ್ ಆಫೀಸ್ ನಲ್ಲಿ 16 ದಿನಗಳನ್ನು ಪೂರೈಸಿದ್ದು, ಈಗ ಚಿತ್ರವು ಮೂರನೇ ವಾರದ ಗಳಿಕೆಗೆ ಕಾಲಿಟ್ಟಿದೆ. ಉತ್ತಮ ಆರಂಭ ಮತ್ತು ಸ್ಥಿರವಾದ ಎರಡನೇ ವಾರದ ನಂತರ, ಪೊಲಿಟಿಕಲ್ ಆ್ಯಕ್ಷನ್ ಡ್ರಾಮಾ ದೈನಂದಿನ ಕಲೆಕ್ಷನ್‌ಗಳಲ್ಲಿ ಹೆಚ್ಚು ಗಮನಾರ್ಹ ಕುಸಿತವನ್ನು ಕಾಣಲು ಪ್ರಾರಂಭಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed