IND vs SL: ಗಾಲೆ ಟೆಸ್ಟ್‌ಗೆ ಇಬ್ಬರು ವೇಗಿಗಳು, 3 ಸ್ಪಿನ್ನರ್ಸ್! ಭಾರತದ ಪ್ಲೇಯಿಂಗ್-11ರ ಬಗ್ಗೆ ಸುಳಿವು ಕೊಟ್ಟ ಶುಭಮನ್ ಗಿಲ್ | ಕ್ರೀಡಾ ಸುದ್ದಿ | ACTPnews

ಶುಭಮನ್ ಗಿಲ್


Last Updated:

ಆಗಸ್ಟ್ 15ರಂದು ಗಾಲೆಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಮುನ್ನ ನಾಯಕ ಶುಭ್‌ಮನ್ ಗಿಲ್ ಭಾರತ ತಂಡದ ಪ್ಲೇಯಿಂಗ್-11ರ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಶುಭಮನ್ ಗಿಲ್
ಶುಭಮನ್ ಗಿಲ್

ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವಿನ ಎರಡು ಟೆಸ್ಟ್ (Test) ಸರಣಿಯ ಮೊದಲ ಪಂದ್ಯ ಆಗಸ್ಟ್ 15ರ ಶನಿವಾರ ಗಾಲೆ (Galle) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ನಾಯಕ ಶುಭಮನ್ ಗಿಲ್ (Shubman Gill) ಗಾಲೆ ಟೆಸ್ಟ್‌ಗಾಗಿ ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದ ಬಗ್ಗೆ ಕೆಲವು ಮಾಹಿತಿ ನೀಡಿದರು. ಶ್ರೀಲಂಕಾದ ಪಿಚ್ (Pitch) ಪರಿಸ್ಥಿತಿಯನ್ನು ನೋಡಿದರೆ, ಭಾರತ ತಂಡವು ಮೂವರು ಸ್ಪಿನ್ನರ್ಸ್ ಮತ್ತು ಇಬ್ಬರು ವೇಗದ ಬೌಲರ್‌ಗಳನ್ನು ಆಡಿಸಲಿದೆ ಎಂದು ಗಿಲ್ ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed