Last Updated:
Uttarakhand Rain Havoc: ಕೈಲಾಸ ಮಾನಸ ಸರೋವರ ಯಾತ್ರೆ ಮಾರ್ಗದಲ್ಲಿರುವ ಕೂಲಗಡ ಸೇತುವೆ ಭೂಕುಸಿತದ ನಂತರ ಹಾನಿಗೊಳಗಾಗಿದೆ. ಮಾಹಿತಿ ಪಡೆದ ನಂತರ, ಗಡಿ ರಸ್ತೆಗಳ ಸಂಘಟನೆಯ (ಬಿಆರ್ಒ) ತಂಡವು ಸ್ಥಳಕ್ಕೆ ತಲುಪಿ ಪರ್ಯಾಯ ಮಾರ್ಗವನ್ನು ಸಿದ್ಧಪಡಿಸುವ ಕೆಲಸವನ್ನು ಪ್ರಾರಂಭಿಸಿತು.
ಡೆಹ್ರಾಡೂನ್: ಕಳೆದ 24 ಗಂಟೆಗಳಲ್ಲಿ ಉತ್ತರಾಖಂಡದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ (Heavy Rain) ಪ್ರತ್ಯೇಕ ಘಟನೆಗಳಲ್ಲಿ ಅಪ್ರಾಪ್ತ ವಯಸ್ಕ ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.














