Last Updated:
ಹಳ್ಳಿಪವರ್ ರೀಲೋಡೆಡ್ ಶೋದಲ್ಲಿ ಸಿಟಿ ಹುಡುಗಿಯರು ಕಣ್ಣೀರು ಹಾಕಿದ್ದಾರೆ. ತಮ್ಮ ಪೋಷಕರಿಗೂ ಈ ಮೂಲಕ ಕ್ಷಮೆ ಕೂಡ ಕೇಳಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ.
ಬೆಂಗಳೂರಿನ ಹುಡುಗಿಯರು ಹಳ್ಳಿಗೆ (Bengaluru Girls) ಬಂದಾಗಿದೆ. ಆಟವು ಶುರು ಆಗಿದೆ. ಕೊಟ್ಟ ಟಾಸ್ಕ್ ಬೇಸರ ಮೂಡಿಸಿವೆ. ಆದರೆ, ದುಡ್ಡಿನ ಬೆಲೆಯನ್ನ (Value of Money) ತಿಳಿಸಿಕೊಟ್ಟ ಒಂದು ಟಾಸ್ಕ್‌ನಿಂದ (Task) ಸಿಟಿ ಹುಡುಗಿಯರು (City Girls) ಕಣ್ಣಿರಾಗಿದ್ದಾರೆ. ಅಪ್ಪ ಮತ್ತು ಅಮ್ಮನನ್ನ ನೆನೆದು ಎಮೋಷನಲ್ ಆಗಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.














