Last Updated:
GV Narayana Rao: ಖ್ಯಾತ ಹಿರಿಯ ನಟ, ನಿರ್ಮಾಪಕನ ಸಾವು ತೆಲುಗು ಚಿತ್ರರಂಗಕ್ಕೆ ಬಿಗ್ ಶಾಕ್ ಕೊಟ್ಟಿದೆ. ಅವರಿಗೆ ಆಗಿದ್ದೇನು?
ಟಾಲಿವುಡ್ (Tollywood) ಚಿತ್ರರಂಗಕ್ಕೆ ಬಿಗ್ ಶಾಕ್ ಸಿಕ್ಕಿದೆ. ಸಾಹುಕಾರ್ ಜಾನಕಿ (Sowkar Janaki) ಸಾವಿನ ನಂತರ ಬಾಲಿವುಡ್ನಲ್ಲಿ ಹಿರಿಯ ನಿರ್ದೇಶಕ ಕುಕು ಕೊಹ್ಲಿ (Kuku Kohli) ಸಾವಿನ ನಂತರ ಈಗ ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಟ, ನಿರ್ಮಾಪಕ ನಿಧನರಾಗಿದ್ದಾರೆ. ಹಿರಿಯ ನಟ ಮತ್ತು ನಿರ್ಮಾಪಕ ಜಿ.ವಿ. ನಾರಾಯಣ ರಾವ್ (73) (GV Narayan Rao) ನಿಧನರಾಗಿದ್ದಾರೆ.














